ಟ್ರೇನಿಡಾಡ್(ವೆಸ್ಟ್ ಇಂಡೀಸ್) ಆತಿಥೇಯ ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದ ಮೊದಲ ಅವಧಿಯ ಆಟ ಸಾಗಿದ್ದು, ಉಭಯ ತಂಡಗಳಿAದ ಸಮಬಲದ ಬ್ಯಾಟಿಂಗ್ ಪ್ರದರ್ಶನ ಕಂಡು ಬಂದಿದೆ.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ೩೧೧
ಪಾಕಿಸ್ತಾನ್ ೭ ವಿಕೆಟ್‌ಗೆ ೨೫೯ ರನ್ ಗಳಿಸಿದೆ.


