Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಂಜಾಬ್ ಕಿಂಗ್ಸ್ ತಂಡಕ್ಕೆ ೧೯೭ ರನ್‌ಗಳ ಗೆಲುವಿನ ಗುರಿ

Advertisement

 
ಲಕ್ನೋ: ಲಕ್ನೋ ಸೂಪರ್ ಜೇಂಟ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೬೮ ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ೧೯೭ ರನ್‌ಗಳ ಗೆಲುವಿನ ಗುರಿ ನೀಡಿದೆ.
ಭಾರತ ರತ್ನ ಶ್ರೀ ಅಟಲ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕೆ ಇಳಿದಿದ್ದ ಪಂಜಾಬ್ ಕಿಂಗ್ಸ್ ತಂಡವು ಕಡಿಮೆ ಮೊತ್ತಕ್ಕೆ ಎದುರಾಳಿ ತಂಡವನ್ನು ಕಟ್ಟಿ ಹಾಕಲು ಯತ್ನಿಸಿದರೂ ಪ್ರತಿಫಲ ಸಿಗಲಿಲ್ಲ. ಪಂಜಾಬ್ ಕಿಂಗ್ಸ್ ತಂಡಕ್ಕೆ ಅರ್ಷದೀಪ್ ಸಿಂಗ್ ದುಬಾರಿ ಬೌಲರ್ ಎನಿಸಿದರು. ಅವರು ೩ ಓವರುಗಳಲ್ಲಿ ೫೨ ರನ್ ನೀಡಿದರು.
    ಸ್ಕೋರ್ ವಿವರ
ಲಕ್ನೋ ಸೂಪರ್ ಜೇಂಟ್ಸ್ ೨೦ ಓವರುಗಳಲ್ಲಿ ೬ ವಿಕೆಟ್‌ಗೆ ೧೯೬
ಜೋಷ್ ಇಂಗ್ಲೀಷ್ ೭೨ ( ೪೪ ಎಸೆತ, ೯ ಬೌಂಡರಿ, ೨ ಸಿಕ್ಸರ್)
ಆಯುಷ್ ಬದೋನಿ ೪೩ (೧೮ ಎಸೆತ, ೫ ಬೌಂಡರಿ, ೩ ಸಿಕ್ಸರ್)
ರಿಷಬ್ ಪಂತ್ ೨೬ (೨೨ ಎಸೆತ, ೩ ಬೌಂಡರಿ)
ಅಬ್ದುಲ್ ಸಾಮದ ೩೭ (೨೦ ಎಸೆತ, ೩ ಬೌಂಡರಿ, ೩ ಸಿಕ್ಸರ್)

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಂಜಾಬ್ ಕಿಂಗ್ಸ್ ತಂಡಕ್ಕೆ ೧೯೭ ರನ್‌ಗಳ ಗೆಲುವಿನ ಗುರಿಸಂಘಟನೆ ಒಂದು ಕುಟುಂಬವಿದ್ದಂತೆ: ಜಯ ಕರ್ನಾಟಕಾ ಜನಪರ ಸಂಘಟನೆ ಅಧ್ಯಕ್ಷ ಶಿವರೆಡ್ಡಿ ಹುಚರಡ್ಡಿದಕ್ಷಿಣ ಬಾಗಿಲು ಪ್ರವೇಶ ಈಗಲೂ ಕಠಿಣವಾಗುತ್ತಿದೇಯೇ ಬಿಜೆಪಿಗೆ?ಕುಂದಾನಗರಿಯಲ್ಲಿ ಬಾಂಗ್ಲಾದೇಶಿಗಳ ಶಂಕೆ : ಬಸ್ ನಿಲ್ದಾಣದಲ್ಲೇ 20 ಜನ ವಶಕ್ಕೆ ಕೇಸರಿ ಶಾಲಿಗೆ ಹಾಕಿಕೊಂಡು ಬಂದರೆ ಕಾನೂನಿನ ಪ್ರಕಾರ ಕ್ರಮ : ಮಧು ಬಂಗಾರಪ್ಪ ಎಚ್ಚರಿಕೆ ಲಡಾಖ್ ವಲಯದಲ್ಲಿ 'ಚೀತಾ' ಲಘು ಹೆಲಿಕಾಪ್ಟರ್ : ಮೇಜರ್ ಜನರಲ್ ಮೂವರಿಗೆ ಸಿಬ್ಬಂದಿ ಗಾಯವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮದ್ಯವರ್ಜನ ಶಿಬಿರಗಳು ಸಹಕಾರಿ : ಸಿ.ವಿ.ಮಹಲಿಂಗಯ್ಯಅನಾಥಾಶ್ರಮ ನಡೆಸುತ್ತಿರುವವರ ಮೇಲೆ ಬಜಂತ್ರಿ ಕುಟುಂಬಸ್ಥರಿಂದ ದಬ್ಬಾಳಿಕೆಹರಣ ಶಿಕಾರಿ ( ಪಾರ್ದಿ ) ಸಮಾಜದಿಂದ ಶ್ರೀ ದಂಡಿನ ದುರ್ಗಾದೇವಿ ಪಲ್ಲಕ್ಕಿ ಉತ್ಸವ ಹಾಗೂ  ಜಾತ್ರಾ ಮಹೋತ್ಸವಸರ್ಕಾರಿ ಕಾಲೇಜು ಕಟ್ಟಡದ ಉದ್ಘಾಟಿಸಿದ ಶಾಸಕ ಸುಬ್ಬಾರೆಡ್ಡಿ