LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News | Entertainment News | Sports News

ಕ್ರಿಕೆಟರ್ ಜತೆ ಡೇಟಿಂಗ್ ವದಂತಿ ತಳ್ಳಿ ಹಾಕಿದ ನಟಿ ಮೃನಾಲ್ ಥಾಕೂರ್

Advertisement

 


ಭಾರತದ ಯುವ ಖ್ಯಾತ ಕ್ರಿಕೆಟರ್ ಯಶಸ್ವಿ ಜೈಸ್ವಾಲ್ ಜತೆ ನಡೆದಿದೆ ಎನ್ನಲಾದ ಡೇಟಿಂಗ್ ವಿಚಾರವನ್ನು ಖ್ಯಾತ ನಟಿ ಮೃನಾಲ್ ಥಾಕೂರ್ ತಳ್ಳಿ ಹಾಕಿದ್ದಾರೆ.
೨೪ ರ ಹರೆಯದ ಖ್ಯಾತ ಕ್ರಿಕೆಟರ್ ಯಶಸ್ವಿ ಜೈಸ್ವಾಲ್ ಹಾಗೂ ತಾವು ಒಂದು ಕೆಫೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡ ವಿಚಾರಕ್ಕೆ ಸಂಬAಧಿಸಿದAತೆ ತಮ್ಮಿಬ್ಬರ ನಡುವೆ ಡೇಟಿಂಗ್ ನಡೆದಿದೆ ಎನ್ನಲಾದ ವದಂತಿಯನ್ನು ಖ್ಯಾತ ನಟಿ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST