LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ತ್ರಿಪುರಾ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್ 116 ರನ್ ಗಳ ಗೆಲುವು

Advertisement

ಮೈಸೂರ: ಕರ್ನಾಟಕ ಕ್ರಿಕೆಟ್ ತಂಡವು ತ್ರಿಪುರಾ ವಿರುದ್ಧ ಇಲ್ಲಿ ನಡೆದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ 3 ನೇ ಲೀಗ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 116 ರನ್ ಗಳಿಂದ ಪಂದ್ಯದಿಂದ ಬೋನಸ್ ಪಾಯಿಂಟ್ ಸೇರಿ 7 ಪಾಯಿಂಟ್ ಪಡೆಯಿತು.

ಇಲ್ಲಿನ ಶ್ರೀಕಂಠದತ್ ನರಸಿಂಹರಾಜ್ ಒಡೆಯರ್ ಮೈದಾನದಲ್ಲಿ 4 ನೇ ದಿನವಾದ ಇಂದು ತ್ರಿಪುರಾ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 180 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಕರ್ನಾಟಕ ಪರ ನಾಯಕ ಸ್ರೇಯಸ್ ಗೋಪಾಲ 36 ರನ್ ಗೆ 5 ವಿಕೆಟ್ ಪಡೆದರು.

ಸ್ಕೊರ್ ವಿವರ 

ತ್ರಿಪುರಾ 194 ಹಾಗೂ 180

ಕರ್ನಾಟಕ 9 ವಿಕೆಟ್ ಗೆ 490 ಡಿಕ್ಲೇರ್ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
SIR ಪಕ್ರಿಯೇ ರಾಜ್ಯದಲ್ಲಿ ಸರಿಯಾಗಿ ನಡೆಯುತ್ತಿದೆ : ಸತೀಶ್ ಜಾರಕಿಹೊಳಿ ಭಿನ್ನ ಧ್ವನಿಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಭಾರಿ ಮುಖಭಂಗ: 362 ಕೆಎಎಸ್ ಅಧಿಕಾರಿಗಳ ರಕ್ಷಣೆಯ ಕಾಯ್ದೆ ಅಸಿಂಧು  ‘ಪ್ರಜಾತಂತ್ರಕ್ಕಾಗಿ ನಿರ್ಭೀತ ನಡಿಗೆ’ :ಎಸ್ ಐ ಆರ್ ರದ್ದಿಗೆ, ಮತದಾನ ಹಕ್ಕು ರಕ್ಷಿಸಲು ಆಗ್ರಹ ತ್ರಿಪುರಾ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್ 116 ರನ್ ಗಳ ಗೆಲುವು ಇಸ್ಲಾಂ ಶತಕದ ನಡುವೆಯೂ ಸಾಧಾರಣ ಮೊತ್ತಕ್ಕೆ ಕುಸಿದ ಬಾಂಗ್ಲಾದೇಶ ₹5 ಸಾವಿರ ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಅಧಿಕಾರಿಭಾರತ- ನ್ಯೂಜಿಲೆಂಡ್ 4 ನೇ ಟಿ- 20 ನಾಳೆ ತ್ರಿಕೋನ ಏಕದಿನ ಸರಣಿ: ಇಂಗ್ಲೆಂಡ್- ಶ್ರೀಲಂಕಾ ಪಂದ್ಯ ಇಂದು ಆಸ್ಟ್ರೇಲಿಯಾ ತಂಡಕ್ಕೆ ಇನ್ನಿಂಗ್ಸ್ ಮುನ್ನಡೆ ಕ್ಯಾಂಡಿ ಕ್ರಷ್‌ನಲ್ಲಿ ಕನ್ನಡಿಗನ ಕಮಾಲ್ :ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲೆ