LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಇನ್ನಿಂಗ್ಸ್ ಗೆಲುವಿನತ್ತ ಮುಖ ಮಾಡಿದ ಕರ್ನಾಟಕ

ತ್ರಿಪುರಾ ವಿರುದ್ಧ ರಣಜಿ ಕ್ರಿಕೆಟ್ ಪಂದ್ಯ: ಆನಿಸ್ವರ್ ಗೌತಮ್ ಚೊಚ್ಚಲ ಶತಕ

Advertisement

ಮೈಸೂರ: ಕರ್ನಾಟಕ ಕ್ರಿಕೆಟ್ ತಂಡವು ತ್ರಿಪುರಾ ವಿರುದ್ಧ ಇಲ್ಲಿ ನಡೆದಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ 3 ನೇ ಲೀಗ್ ಪಂದ್ಯದ 3 ನೇ ದಿನದ ಅಂತ್ಯಕ್ಕೆ ಇನ್ನಿಂಗ್ಸ್ ಗೆಲುವಿನತ್ತ ಮುಖ ಮಾಡಿದೆ.

ಇಲ್ಲಿನ ಶ್ರೀಕಂಠದತ್ ನರಸಿಂಹರಾಜ್ ಒಡೆಯರ್ ಕ್ರಿಕೆಟ್ ಮೈದಾನದಲ್ಲಿ 3 ನೇ ದಿನ ಆಟ ಮುಗಿದಾಗ ತ್ರಿಪುರಾ 3 ವಿಕೆಟ್ ಗೆ 98 ರನ್ ಗಳಿಸಿದ್ದು, ಇನ್ನಿಂಗ್ಸ್ ಸೋಲಿನಿಂದ ತಪ್ಪಿಸಿಕೊಳ್ಳಲು ಉಳಿದ 7 ವಿಕೆಟ್ ಗಳಿಂದ 198 ರನ್ ಗಳಿಸಬೇಕಿತ್ತು.

ಸ್ಕೊರ್ ವಿವರ 

ತ್ರಿಪುರಾ 194 ಹಾಗೂ 3 ವಿಕೆಟ್ ಗೆ 98

ಕರ್ನಾಟಕ 9 ವಿಕೆಟ್ ಗೆ 490 ಡಿಕ್ಲೇರ್ 

ಎ ಗೌತಮ್ 100, ಆರ್ ಭಟ್ಕಳ್ 74, ಎಂ. ಕುಮಾರ್ 51

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಿಡ್ನಿ ರೋಗಿಗಳಿಗೆ ಸಿಹಿಸುದ್ದಿ : ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಉಚಿತ ಡಯಾಲಿಸಿಸ್ ಸೇವೆರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಚಾರ್ಜಿಂಗ್ ಪಾಯಿಂಟ್ ಬಂದ್‌: ರೈಲ್ವೆ ಇಲಾಖೆ ಆದೇಶ ಇನ್ನಿಂಗ್ಸ್ ಗೆಲುವಿನತ್ತ ಮುಖ ಮಾಡಿದ ಕರ್ನಾಟಕಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ವಿಜಯೇಂದ್ರ-ಸಿದ್ದರಾಮಯ್ಯ ಅಧಿಕಾರಕ್ಕೆ ಬರ್ತೀವಿ, ಕಿರುಕುಳ ಕೊಟ್ಟ ಅಧಿಕಾರಿಗಳ ಲೆಕ್ಕ ಚುಕ್ತಾ ಮಾಡ್ತೀವಿ : ಕುಮಾರಸ್ವಾಮಿ ಪರಿಷತ್ ಸೋಲು ವಿಧಾನಸಭಾ ಚುನಾವಣೆಯ ಗೆಲುವು-ಸೋಲಿನ ಮಾನದಂಡವಲ್ಲ : ಸತೀಶ್ ಜಾರಕಿಹೊಳಿವಿಧಾನಪರಿಷತ್ ಚುನಾವಣೆ ಸೋಲಿಗೆ ನಮ್ಮವರೇ ಕಾರಣ : ಕೆ.ಎನ್‌ ರಾಜಣ್ಣ ಆಕ್ರೋಶಭಾರತ- ಜಿಂಬಾಬೆ ಮಹಿಳಾ ತಂಡಗಳ 3 ನೇ ಏಕದಿನ ಪಂದ್ಯ ಇಂದು ಮದುವೆಗೆ 70 ನಿಮಿಷ ತಡವಾಗಿ ಬಂದ ಫೋಟೋಗ್ರಾಫರ್‌ಗೆ 35 ಸಾವಿರ ದಂಡ ಪರಿಷತ್ ಚುನಾವಣೆ ಗೆಲುವು 2028ಕ್ಕೆ ದಿಕ್ಸೂಚಿ :ಕುಮಾರಸ್ವಾಮಿ ವಿಶ್ವಾಸ