ಮೈಸೂರ: ಕರ್ನಾಟಕ ಕ್ರಿಕೆಟ್ ತಂಡವು ತ್ರಿಪುರಾ ವಿರುದ್ಧ ಇಲ್ಲಿ ನಡೆದಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ 3 ನೇ ಲೀಗ್ ಪಂದ್ಯದ 2 ನೇ ದಿನದ ಅಂತ್ಯಕ್ಕೆ 7 ವಿಕೆಟ್ ಗೆ 297 ರನ್ ಗಳಿಸಿದ್ದು, 103 ರನ್ ಗಳ ಮಹತ್ವದ ಇನ್ನಿಂಗ್ಸ್ ಮುನ್ನಡೆ ಪಡೆದಿದೆ.
ಸ್ಕೊರ್ ವಿವರ
ತ್ರಿಪುರಾ ಮೊದಲ ಇನ್ನಿಂಗ್ಸ್ 194
ಕರ್ನಾಟಕ ಮೊದಲ ಇನ್ನಿಂಗ್ಸ್ 7 ವಿಕೆಟ್ ಗೆ 297
ರೋಹನ್ ಪಾಟೀಲ್ 72, ಕೇ. ವಿ. ಅನಿಸ್ 68, ಕರುಣ್ ನಯ್ಯರ್ 63.


