ಕೊಟಂಬಿ ( ವಡೋದ್ರ): ಭಾರತ ಹಾಗೂ ಜಿಂಬಾಬೆ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ 3 ನೇ ಹಾಗೂ ಕೊನೆಯ ಏಕದಿನ ಪಂದ್ಯ ಇಂದು ಇಲ್ಲಿ ನಡೆಯಲಿದೆ.
ವಡೊದ್ರ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ಮದ್ಯಾನ್ಹ 2 ಕ್ಕೆ ಶುರುವಾಗಲಿದೆ. ಭಾರತ 2-0 ಮುನ್ನಡೆಯಲ್ಲಿದ್ದು ಸರಣಿಯನ್ನು 3-0 ರಿಂದ ಕ್ಲಿನ್ ಸ್ವೀಪ್ ಆಗಿ ಗೆಲ್ಲುವ ಅವಕಾಶ ಹೊಂದಿದೆ.


