LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಪಾಕ್ ವಿರುದ್ಧ ಗೆಲ್ಲಲು ಶ್ರೀಲಂಕಾಕ್ಕೆ 111 ರನ್ ಟಾರ್ಗೆಟ್

Advertisement

ಲಾಹೋರ್: ಶ್ರೀಲಂಕಾ ಕ್ರಿಕೆಟ್ ತಂಡವು ಪಾಕಿಸ್ತಾನ ವಿರುದ್ಧ ಇಲ್ಲಿ ನಡೆದ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ 5 ನೇ ಲೀಗ್ ಪಂದ್ಯದಲ್ಲಿ ಎದುರಾಳಿ ತಂಡವನ್ನು ಕೇವಲ 25.3 ಓವರ್ ಗಳಲ್ಲಿ 110 ರನ್ ಗಳಿಗೆ ಕಟ್ಟಿ ಹಾಕಿ 111 ರನ್ ಗಳ ಸುಲಭದ ಗೆಲುವಿನ ಗುರಿ ಪಡೆಯಿತು.

ಸ್ಕೊರ್ ವಿವರ 

ಪಾಕಿಸ್ತಾನ 25.3 ಓವರ್ ಗಳಲ್ಲಿ 110

ಶ್ರೀಲಂಕಾ 4.4 ಓವರ್ ಗಳಲ್ಲಿ ವಿಕೆಟ್ ನಷ್ಟ ವಿಲ್ಲದೇ 36

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST