ಲಾಹೋರ್: ಶ್ರೀಲಂಕಾ ಕ್ರಿಕೆಟ್ ತಂಡವು ಪಾಕಿಸ್ತಾನ ವಿರುದ್ಧ ಇಲ್ಲಿ ನಡೆದ ತ್ರಿಕೋನ ಕ್ರಿಕೆಟ್ ಸರಣಿಯ 5 ನೇ ಲೀಗ್ ಪಂದ್ಯದಲ್ಲಿ 8 ವಿಕೆಟ್ ಗಳ ಸುಲಭ ಗೆಲುವು ಪಡೆದಿದೆ.
ಇಲ್ಲಿನ ಗಢಾಪಿ ಮೈದಾನದಲ್ಲಿ ಸುಲಭವಾಗಿ ಪಂದ್ಯ ಗೆಲ್ಲುವ ಮೂಲಕ ಶ್ರೀಲಂಕಾ ಹೊಸ ಹುರುಪಿನಲ್ಲಿ ಪಾಕ್ ವಿರುದ್ಧ ಪೈನಲ್ ಆಡಲು ಸಜ್ಜಾಗಿದೆ.
ಸ್ಕೊರ್ ವಿವರ
ಪಾಕಿಸ್ತಾನ 25.3 ಓವರ್ ಗಳಲ್ಲಿ 110
ಶ್ರೀಲಂಕಾ 18.1 ಓವರ್ ಗಳಲ್ಲಿ 2 ವಿಕೆಟ್ ಗೆ 114


