LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ನೀಚ ರವಿ ಹಂಜ್​​​​​ನ ಮತ್ತೊಂದು ವಿವಾದಾತ್ಮಕ ಹೇಳಿಕೆ: ವೀರಭದ್ರ, ಪಾರ್ವತಿ ದೇವಿ ಅವಹೇಳನ

Advertisement

ಬೆಂಗಳೂರು: ಜಗಜ್ಯೋತಿ ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ (Ravi Hanj) ನೀಡಿದ ವಿವಾದಾತ್ಮಕ ಹೇಳಿಕೆ ಹಾಗೂ 'ಬಸವ ಮಂಟಪ' ಕೃತಿಯ ವಿಚಾರವಾಗಿ ರಾಜ್ಯಾದ್ಯಂತ ಭುಗಿಲೆದ್ದಿರುವ ಆಕ್ರೋಶದ ನಡುವೆಯೇ, ಸಾಮಾಜಿಕ ಜಾಲತಾಣ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ 'ವೀರಶೈವ ಲಿಂಗಾಯತ ಅಫೀಶಿಯಲ್' (@VL_Karnataka) ಖಾತೆಯಿಂದ ತೀಕ್ಷ್ಣವಾದ ಪೋಸ್ಟ್‌ ಹಾಗೂ ವಿಡಿಯೋವೊಂದು ಹಂಚಿಕೊಳ್ಳಲಾಗಿದೆ.

ಆ ವಿಡಿಯೋದಲ್ಲಿ ರವಿ ಹಂಜ್‌ ಮಾತನಾಡಿರುವ ಮಾತುಗಳು ಹೊಸ ವಿವಾದವನ್ನ ಸೃಷ್ಟಿ ಮಾಡಿದೆ.ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ರವಿ ಹಂಜ್ ಅವರನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಪರೋಕ್ಷವಾಗಿ ಸಮರ್ಥಿಸಿಕೊಳ್ಳುತ್ತಿರುವವರ ವಿರುದ್ಧ ಈ ಪೋಸ್ಟ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಗಿದೆ.

ರವಿ ಹಂಜ್‌ ಹೇಳಿದ್ದೇನು?

ಹಿಂದೂ ಧರ್ಮದ ದೇವಾನುದೇವತೆಗಳಾದ ಶಿವ, ಪಾರ್ವತಿ, ವೀರಭದ್ರ, ಗಣಪತಿ ಹಾಗೂ ಷಣ್ಮುಖ ಅವರ ಜನನದ ಕುರಿತು ರವಿ ಹಂಜ್ ಅವರು ಅತ್ಯಂತ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಪದಗಳನ್ನು ಬಳಸಿ ಮಾತನಾಡಿರುವ ವಿಡಿಯೋ ತುಣುಕೊಂದು ವೈರಲ್ ಆಗಿದ್ದು, ಭಕ್ತರು ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಶಿವ ವೀರಭದ್ರನನ್ನ ತನ್ನ ವೀರ್ಯವನ್ನ ಬಿಸಾಕುವ ಮೂಲಕ ಸೃಷ್ಟಿ ಮಾಡಿದ್ದಾನೆ, ಇದಕ್ಕೆ ಪ್ರತಿಯಾಗಿ ಪಾರ್ವತಿ ತಾನು ಏನು ಕಡಿಮೆ ಇಲ್ಲ ಎಂದು ತನ್ನ ಋತುಚಕ್ರದ ತಾಜ್ಯದಿಂದ ಗಣೇಶನನ್ನ ಮಾಡಿದ್ದಾಳೆ.

ಈ ಇಬ್ಬರೂ ನಾನೊಂದು ಮಾಡಿದೆ, ನೀನೊಂದು ಮಾಡಿದೆ ಎಂದು ನಂತರ ಷಣ್ಮುಖನನ್ನ ಹುಟ್ಟಿಸಿದರು ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿ ಮಾಡಿದ್ದಾರೆ.

Advertisement

Author
bharathvaibhavx
📰 BV News 5 | Kannada | English
Voice of the People
📲 Breaking News,
📡 Latest Updates,
🎥 Exclusive Stories,
🌍 Stay informed, stay ahead.
✅ Follow us here 👇🏻
@bv_news_5
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
20 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ : ತಿಂಗಳಿಗೆ 1.40 ಲಕ್ಷ ರೂ. ವರೆಗೆ ವೇತನಕಣ್ಣಿಗೆ ಬಟ್ಟೆ ಕಟ್ಟಿಕೊಂಡು 5 ಭಾಷೇಲಿ ಹಾಡುತ್ತ ಕ್ರೋಷೆ ಟೊಪ್ಪಿ ತಯಾರಿಸಿ ಬಾಲಕಿ ವಿಶ್ವ ದಾಖಲೆ ನ್ಯೂಜಿಲೆಂಡ್ ತಂಡವನ್ನು 356 ರನ್ ಗಳಿಗೆ ಕಟ್ಟಿ ಹಾಕಿದ ಭಾರತ ತಂಡ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅಸ್ತು: ಲೋಕಸಭೆಯಲ್ಲಿ ಶೇ.50ರಷ್ಟು ಹೆಚ್ಚಳಕ್ಕೆ ಪ್ರಸ್ತಾವನೆ ನೀಚ ರವಿ ಹಂಜ್​​​​​ನ ಮತ್ತೊಂದು ವಿವಾದಾತ್ಮಕ ಹೇಳಿಕೆ: ವೀರಭದ್ರ, ಪಾರ್ವತಿ ದೇವಿ ಅವಹೇಳನಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಗೆ 7 ವಿಕೆಟ್ ಗಳ ಸುಲಭ ಗೆಲುವು ಮಹಿಳಾ ಐಎಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ ಆರೋಪ: ಶಾಸಕ ಅರುಳ್ ವಿಘ್ನೇಶ್ ಅರೆಸ್ಟ್ ನಾಯಕತ್ವ ಬದಲಾವಣೆ ಚರ್ಚೆ ಅಪ್ರಸ್ತುತ: ಸತೀಶ್ ಜಾರಕಿಹೊಳಿಕುರುಕಲು ತಿಂಡಿ ಪ್ಯಾಕೆಟ್​​​​​​​​​ನಲ್ಲಿನ ಆಟಿಕೆ ನುಂಗಿ 4 ವರ್ಷದ ಮಗು ಸಾವು!ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಎರಡು ಹಸು ವಿತರಣೆ : ಕುಮಾರಸ್ವಾಮಿ ಘೋಷಣೆ