ಕ್ರೈಸ್ತಚರ್ಚ್ : ಭಾರತ ವಿರುದ್ಧ ಇಲ್ಲಿ ನಡೆದಿರುವ 2 ನೇ ಟೆಸ್ಟ್ ಪಂದ್ಯದ 2 ನೇ ದಿನ ನ್ಯೂಜಿಲೆಂಡ್ ತಂಡವು 356 ರನ್ ಗಳ ಸಾಧಾರಣ ಮೊತ್ತಕ್ಕೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಇಲ್ಲಿನ ಹೆಡ್ಡಿಂಗ್ಲೆ ಓವಲ್ ಮೈದಾನದಲ್ಲಿ ಪ್ರತಿಯಾಗಿ ಬ್ಯಾಟ್ ಮಾಡುತ್ತಿರುವ ಭಾರತ 2 ವಿಕೆಟ್ ಗೆ 33 ರನ್ ಗಳಿಸಿತ್ತು.
9 ರನ್ ಗಳಿಸಿರುವ ಕೆ. ಎಲ್. ರಾಹುಲ್ ಹಾಗೂ ರನ್ ಖಾತೆ ತೆರೆಯಬೇಕಿದ್ದ ನಾಯಕ ಶುಭಮಾನ್ ಗಿಲ್ ಬ್ಯಾಟ್ ಮಾಡುತ್ತಿದ್ದರು.
ಸ್ಕೊರ್ ವಿವರ
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 356
ಭಾರತ 2 ವಿಕೆಟ್ ಗೆ 33

