LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ದೊಡ್ಡ ಮೊತ್ತದತ್ತ ಕಿವೀಸ್ ತಂಡ

ಭಾರತ ವಿರುದ್ಧದ 2 ನೇ ಟೆಸ್ಟ್ ಪಂದ್ಯ

Advertisement

ಕ್ರೈಸ್ತ ಚರ್ಚ್: ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಭಾರತ ವಿರುದ್ಧ ಇಂದಿಲ್ಲಿ ಆರಂಭವಾದ ದ್ವಿತೀಯ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್ ಗೆ 246 ರನ್ ಗಳಿಸಿದ್ದು, ದೊಡ್ಡ ಮೊತ್ತದತ್ತ ಕಾಲಿಟ್ಟಿದೆ.

ಇಲ್ಲಿನ ಹೆಡ್ಡಿಂಗ್ಲೆ ಓವಲ್ ಮೈದಾನದಲ್ಲಿ ಮೊದಲ ದಿನದ ಆಟ ಮುಗಿದಾಗ ಬ್ಲಂಡೆಲ್ 53 ರನ್ ಗಳಿಸಿ ಹಾಗೂ ಗ್ಲೇನ್ ಫಿಲಿಪ್ಸ್ 36 ರನ್ ಗಳಿಸಿ ಕ್ರಿಸ್ ಬಳಿ ಇದ್ದರು.

ಸ್ಕೊರ್ ವಿವರ

ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 5 ವಿಕೆಟ್ ಗೆ 246

ಲ್ಯಾಥಮ್ 59, ಡರೇಲ್ ಮಿಚೆಲ್ 31.

Advertisement

Author
bharathvaibhavx
📰 BV News 5 | Kannada | English
Voice of the People
📲 Breaking News,
📡 Latest Updates,
🎥 Exclusive Stories,
🌍 Stay informed, stay ahead.
✅ Follow us here 👇🏻
@bv_news_5
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
20 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ : ತಿಂಗಳಿಗೆ 1.40 ಲಕ್ಷ ರೂ. ವರೆಗೆ ವೇತನಕಣ್ಣಿಗೆ ಬಟ್ಟೆ ಕಟ್ಟಿಕೊಂಡು 5 ಭಾಷೇಲಿ ಹಾಡುತ್ತ ಕ್ರೋಷೆ ಟೊಪ್ಪಿ ತಯಾರಿಸಿ ಬಾಲಕಿ ವಿಶ್ವ ದಾಖಲೆ ನ್ಯೂಜಿಲೆಂಡ್ ತಂಡವನ್ನು 356 ರನ್ ಗಳಿಗೆ ಕಟ್ಟಿ ಹಾಕಿದ ಭಾರತ ತಂಡ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅಸ್ತು: ಲೋಕಸಭೆಯಲ್ಲಿ ಶೇ.50ರಷ್ಟು ಹೆಚ್ಚಳಕ್ಕೆ ಪ್ರಸ್ತಾವನೆ ನೀಚ ರವಿ ಹಂಜ್​​​​​ನ ಮತ್ತೊಂದು ವಿವಾದಾತ್ಮಕ ಹೇಳಿಕೆ: ವೀರಭದ್ರ, ಪಾರ್ವತಿ ದೇವಿ ಅವಹೇಳನಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಗೆ 7 ವಿಕೆಟ್ ಗಳ ಸುಲಭ ಗೆಲುವು ಮಹಿಳಾ ಐಎಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ ಆರೋಪ: ಶಾಸಕ ಅರುಳ್ ವಿಘ್ನೇಶ್ ಅರೆಸ್ಟ್ ನಾಯಕತ್ವ ಬದಲಾವಣೆ ಚರ್ಚೆ ಅಪ್ರಸ್ತುತ: ಸತೀಶ್ ಜಾರಕಿಹೊಳಿಕುರುಕಲು ತಿಂಡಿ ಪ್ಯಾಕೆಟ್​​​​​​​​​ನಲ್ಲಿನ ಆಟಿಕೆ ನುಂಗಿ 4 ವರ್ಷದ ಮಗು ಸಾವು!ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಎರಡು ಹಸು ವಿತರಣೆ : ಕುಮಾರಸ್ವಾಮಿ ಘೋಷಣೆ