ದೋಹಾ: ಭಾರತ ಎ, ತಂಡವು ಶ್ರೀಲಂಕಾ ಎ, ವಿರುದ್ಧ ಇಲ್ಲಿ ನಡೆದಿರುವ ರೈಜಿಂಗ್ ಸ್ಟಾರ್ಸ್ ಏಸಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಮೊದಲ ಸೆಮಿ ಪೈನಲ್ ನಲ್ಲಿ ಸೋಲು ಅನುಭವಿಸಿತು.
ಸ್ಕೊರ್ ವಿವರ
ಭಾರತ ಎ, ತಂಡ 50 ಓವರ್ ಗಳಲ್ಲಿ 8 ವಿಕೆಟ್ ಗೆ 317
ಅಭೀಸೆಕ್ ಶರ್ಮಾ 78, ಎಸ್. ಅಹ್ಮದ್ 54, ಸೂರ್ಯವಂಸಿ 40.
ಶ್ರೀಲಂಕಾ ಎ, 41.3 ಓವರ್ ಗಳಲ್ಲಿ 2 ವಿಕೆಟ್ ಗೆ 318

