LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಧಾರವಾಡದಲ್ಲಿ ಹೃದಯಾಘಾತಕ್ಕೆ 22 ವರ್ಷದ ಕಾನೂನು ವಿದ್ಯಾರ್ಥಿ ಬಲಿ

Advertisement

ಧಾರವಾಡ: ಕಾನೂನು ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ 22 ವರ್ಷದ ಯುವಕನೊಬ್ಬ ಹೃದಯಾಘಾತಕ್ಕೆ ಒಳಗಾಗಿ ದುರಂತ ಅಂತ್ಯ ಕಂಡಿರುವ ಘಟನೆ ಧಾರವಾಡದಲ್ಲಿ ವರದಿಯಾಗಿದೆ.

ಸಮರ್ಥ್ ದೇಶಪಾಂಡೆ ಎಂಬ ವಿದ್ಯಾರ್ಥಿಯೇ ಹಠಾತ್ ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ. ಇವರು ಧಾರವಾಡದ ಹಿರಿಯ ವಕೀಲರಾದ ಅನೂಪ್ ದೇಶಪಾಂಡೆ ಅವರ ಪುತ್ರರಾಗಿದ್ದರು.

ಸಮರ್ಥ್ ತಂದೆ ಅನೂಪ್ ಅವರು ಸಹಕಾರಿ ಸಂಘಗಳಿಗೆ ಸಂಬಂಧಿಸಿದ ಪ್ರಕರಣಗಳ ವಕಾಲತ್ತು ವಹಿಸುತ್ತಿದ್ದರು. ಮೃತ ಯುವಕನ ಅಂತಿಮ ವಿಧಿವಿಧಾನಗಳು ಇಂದು ಮಧ್ಯಾಹ್ನ ಧಾರವಾಡದ ಹೊಸಯಲ್ಲಾಪುರದಲ್ಲಿರುವ ರುದ್ರಭೂಮಿಯಲ್ಲಿ ನೆರವೇರಲಿವೆ.

 

Advertisement

Author
bharathvaibhavx
📰 BV News 5 | Kannada | English
Voice of the People
📲 Breaking News,
📡 Latest Updates,
🎥 Exclusive Stories,
🌍 Stay informed, stay ahead.
✅ Follow us here 👇🏻
@bv_news_5
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಿರುಪತಿ ತಿಮ್ಮಪ್ಪನಿಗೆ ₹206 ಕೋಟಿ ಮೌಲ್ಯದ ಚಿನ್ನ,ವಜ್ರಾಭರಣ ದೇಣಿಗೆ ನೀಡಿದ ದಂಪತಿಧಾರವಾಡದಲ್ಲಿ ಹೃದಯಾಘಾತಕ್ಕೆ 22 ವರ್ಷದ ಕಾನೂನು ವಿದ್ಯಾರ್ಥಿ ಬಲಿಆಶಾ ಕಾರ್ಯಕರ್ತೆಯರಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ: ಯು.ಟಿ. ಖಾದರ್ ಸೇವೆ ಮತ್ತು ಸಾಧನೆಯ ಸಾಕಾರಮೂರ್ತಿ ಡಾ.ಡಿ ವೀರೇಂದ್ರ ಹೆಗ್ಗಡೆಸರ್ಕಾರಿ ಕೆಲಸವಿದ್ದರೂ ರೈತನನ್ನೇ ವರಿಸಿದ ಯುವತಿ!: ಮದುವೆ ಪತ್ರಿಕೆಯಲ್ಲಿ ವೈರಲ್ಬರೋಡಾ ವಿರುದ್ಧ ಕರ್ನಾಟಕಕ್ಕೆ ಸುಲಭ ಗೆಲುವು ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ : ತಾಯಿ - ಮಗನಿಂದ ಮಕ್ಮಲ್ ಟೋಪಿಆಸ್ತಿ ಕಲಹ: ಬ್ಯಾಟ್ ನಿಂದ ಹೊಡೆದು ತಂಗಿ ಕೊಲೆಗೈದ ಅಣ್ಣಾ ನಾಳೆಯಿಂದ ಭಾರತ- ಕಿವೀಸ್ ದ್ವಿತೀಯ ಟೆಸ್ಟ್ ಆರಂಭKPSC ನೇಮಕಾತಿ ಹಗರಣ : ಯಾವುದೇ FIR ದಾಖಲಾದರೂ SITಗೆ ವರ್ಗಾವಣೆ