LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸೇವೆ ಮತ್ತು ಸಾಧನೆಯ ಸಾಕಾರಮೂರ್ತಿ ಡಾ.ಡಿ ವೀರೇಂದ್ರ ಹೆಗ್ಗಡೆ

Advertisement

ಸಿರುಗುಪ್ಪ : ತಾಲೂಕಿನ ಶ್ರೀ ಮಹಾಶಕ್ತಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ನಗರದ ವಿಶೇಷ ಚೇತನ ಪೌಂಡೇಷನ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಇವರ ವತಿಯಿಂದ ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನುಮ ದಿನದ ಪ್ರಯುಕ್ತ ವಿಶೇಷ ಚೇತನ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ ಮತ್ತು ಅನ್ನ ಸಂತರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಕೋಟಿ ರೆಡ್ಡಿ ಅವರು ಮಾತನಾಡಿ ಪೂಜ್ಯರ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ನಿಸ್ವಾರ್ಥ ಸೇವೆಯ ಹರಿಕಾರರಾದ ಪೂಜ್ಯ ವೀರೇಂದ್ರ ಹೆಗ್ಗಡೆಯವರ ದಾಸೋಹ ಪರಂಪರೆ, ಹೀಗೆ ಮುಂದುವರೆಯಲಿ ಮತ್ತು ಪೂಜ್ಯರಿಗೆ ಇನ್ನಷ್ಟು ಆಯುಷ್ಯ ಆರೋಗ್ಯ ವೃದ್ಧಿಯಾಗಲಿ ಎಂದು ಶುಭ ಕೋರಿದರು. ಈ ಶುಭ ಸಂದರ್ಭದಲ್ಲಿ  ಸಿರುಗುಪ್ಪ ತಾಲೂಕಿನ ಯೋಜನಾಧಿಕಾರಿ ವಸಂತ ಎಸ್, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಕಿರಣ ಕುಮಾರ್ ಜೈನ್, ತಾಲೂಕಿನ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.

news_1795689426_0_423.webp

 

news_1795689426_2_733.webp

 

 ವರದಿ : ಶ್ರೀನಿವಾಸ ನಾಯ್ಕ

Advertisement

Author
bharathvaibhavx
📰 BV News 5 | Kannada | English
Voice of the People
📲 Breaking News,
📡 Latest Updates,
🎥 Exclusive Stories,
🌍 Stay informed, stay ahead.
✅ Follow us here 👇🏻
@bv_news_5
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಿರುಪತಿ ತಿಮ್ಮಪ್ಪನಿಗೆ ₹206 ಕೋಟಿ ಮೌಲ್ಯದ ಚಿನ್ನ,ವಜ್ರಾಭರಣ ದೇಣಿಗೆ ನೀಡಿದ ದಂಪತಿಧಾರವಾಡದಲ್ಲಿ ಹೃದಯಾಘಾತಕ್ಕೆ 22 ವರ್ಷದ ಕಾನೂನು ವಿದ್ಯಾರ್ಥಿ ಬಲಿಆಶಾ ಕಾರ್ಯಕರ್ತೆಯರಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ: ಯು.ಟಿ. ಖಾದರ್ ಸೇವೆ ಮತ್ತು ಸಾಧನೆಯ ಸಾಕಾರಮೂರ್ತಿ ಡಾ.ಡಿ ವೀರೇಂದ್ರ ಹೆಗ್ಗಡೆಸರ್ಕಾರಿ ಕೆಲಸವಿದ್ದರೂ ರೈತನನ್ನೇ ವರಿಸಿದ ಯುವತಿ!: ಮದುವೆ ಪತ್ರಿಕೆಯಲ್ಲಿ ವೈರಲ್ಬರೋಡಾ ವಿರುದ್ಧ ಕರ್ನಾಟಕಕ್ಕೆ ಸುಲಭ ಗೆಲುವು ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ : ತಾಯಿ - ಮಗನಿಂದ ಮಕ್ಮಲ್ ಟೋಪಿಆಸ್ತಿ ಕಲಹ: ಬ್ಯಾಟ್ ನಿಂದ ಹೊಡೆದು ತಂಗಿ ಕೊಲೆಗೈದ ಅಣ್ಣಾ ನಾಳೆಯಿಂದ ಭಾರತ- ಕಿವೀಸ್ ದ್ವಿತೀಯ ಟೆಸ್ಟ್ ಆರಂಭKPSC ನೇಮಕಾತಿ ಹಗರಣ : ಯಾವುದೇ FIR ದಾಖಲಾದರೂ SITಗೆ ವರ್ಗಾವಣೆ