LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕೊಲೆಯನ್ನು ಖಂಡಿಸಿ ಮಾನ್ಯ ತಹಶೀಲ್ದಾರ ಸಂಜಯ ಇಂಗಳ ಸಾಹೇಬರಿಗೆ ಮನವಿ

Advertisement
ಚಡಚಣ :  ತಾಲೂಕಿನ ಕಡುಬು ಕಟಬರ ಜನಾಂಗದ ಜನರು ಅರುಣಾ ಶ್ರೀಕ್ಯಾತರ್ ಕೊಲೆಯನ್ನು ಖಂಡಿಸಿ ಮಾನ್ಯ ತಹಶೀಲ್ದಾರ ಸಂಜಯ ಇಂಗಳ ಸಾಹೇಬರಿಗೆ ಮನವಿಯನ್ನು ಕುಡುವದರ ಮೂಲಕ ಇವರ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಟಬು ಕಟಬರ ವಿಜಯಪುರ ಜಿಲ್ಲೆಯ ಉಪಾಧ್ಯಕ್ಷರಾದ ಮಹೇಶ್ ಶಿಂದೆ ಮಾತನಾಡಿದರು ಮತ್ತು ಕಡುಬು ಕಟಬರ್ ಚಡಚಣ ತಾಲೂಕ ಅಧ್ಯಕ್ಷರಾದ ದತ್ತು ಶಿಂದೆ ಮಾತನಾಡಿದರು ಚೇತನ ಮಠ ಮಾತನಾಡಿದರು ಸುಭಾಷ ಶಿಂದೆ ಮಾತನಾಡಿದರು

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಕುಬೇರ್ ಶಿಂಧೆ ನಾಗಪ್ಪ ಶಿಂದೆ ಚಿದಾನಂದ ಶಿಂದೆ ಹನುಮಂತ್ ಕ್ಷತ್ರಿ ಸುನಿಲ ಕ್ಷತ್ರಿ ರವಿ ಶಿಂದೆ ಜಟಿಂಗರಾಯ ಕ್ಷತ್ರಿ ಪತ್ರಕರ್ತರಾದ ಲಕ್ಷ್ಮಣ ಶಿಂದೆ ಮತ್ತು ಊರಿನ ಗಣ್ಯರು ಎಲ್ಲರೂ ಉಪಸ್ಥಿತರಿದ್ದರು

ವರದಿ : ಉಮಾಶಂಕರ ಕ್ಷತ್ರಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಂದೇ ಮಾತರಂ ಗೀತೆ ಹಾಡುವುದು ಕಡ್ಡಾಯವಲ್ಲ, : ಸುಪ್ರೀಂ ಕೋರ್ಟ್ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ : ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್ ತಪ್ಪು ತಿದ್ದುವವರು ತಂದೆ-ತಾಯಿ ಹಾಗೂ ಗುರುಗಳು ಉತ್ತಮ ಮಾರ್ಗದಲ್ಲಿ ನಡೆಯಿರಿ: ಡಾ. ಹೈಂದವಿ ಮಧುಸೂದನ ಗುಪ್ತಾಜೀ ಸೋಲು ಮತ್ತು ಗೆಲವುಗಳನ್ನು ಸಮಾನವಾಗಿ ಕಾಣಬೇಕು: ಭೀಮರಾಯ ಬಿ ರಾಮಸಮುದ್ರಅತಿಥಿ ಉಪನ್ಯಾಸಕರ ಸಂಘಕ್ಕೆ ಅಧ್ಯಕ್ಷರಾಗಿ ಡಾ. ಬಸವರಾಜ್ ಸುಂಕೇಶ್ವರ್ ಪ್ರಧಾನ ಕಾರ್ಯದರ್ಶಿಗಳಾಗಿ ಡಾ. ಬಸವರಾಜ್ ಕರಡಿಗುಡ್ಡ  ಆಯ್ಕೆ ಪ್ರಜಾಸೇವಾ ಆಂದೋಲನ'ದಲ್ಲಿ ಶಿವಲಿಂಗೇಗೌಡ ಹೇಳಿಕೆ ವಿವಾದ : ಬಿಜೆಪಿ ಅಂಚೆ ಚೀಟಿ ಲೇವಡಿಲೋಕಾಯುಕ್ತ ದಾಳಿ: ಹಾಸ್ಟೆಲ್ ನಿವೃತ್ತ ನೌಕರನ ಬಳಿ 2.71 ಕೋಟಿ ರೂ. ಆಸ್ತಿ ಪತ್ತೆ800 ಜನರ ಪ್ರಾಣ ತೆಗೆದ ಪ್ರಧಾನಿ ಮೋದಿ : ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪಸೆ. 24 ರಂದು ದ. ಅಪ್ರಿಕಾ- ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ ಸೆ. 24 ರಂದು ದ. ಅಪ್ರಿಕಾ- ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ