Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಾಂಗ್ಲಾ- ಕಿವೀಸ್ ಪಂದ್ಯ ಮಳೆಯಿಂದ ರದ್ದು 

Advertisement


ಚತ್ತಗಾಂಗ್ (ಬಾಂಗ್ಲಾದೇಶ): ಪ್ರವಾಸಿ ನ್ಯೂಜಿಲೆಂಡ್ ಹಾಗೂ ಆತಿಥೇಯ ಬಾಂಗ್ಲಾದೇಶ ತಂಡಗಳ ನಡುವೆ ಇಂದಿಲ್ಲಿ ನಡೆಯಬೇಕಿದ್ದ ದ್ವಿತೀಯ ಟ್ವೆಂಟಿ-೨೦ ಪಂದ್ಯ ಮಳೆಯ ಕಾರಣ ರದ್ದಾಗಿದೆ.
ಆಟದ ಸಮಯಕ್ಕೂ ಮುನ್ನವೇ ಧಾರಾಕಾರವಾಗಿ ಇಲ್ಲಿ ಸುರಿದ ಮಳೆ ನಿಲ್ಲಲೇ ಇಲ್ಲ. ಕಾರಣ ಪಂದ್ಯ ಟಾಸ್ ಮಾಡಲು  ಕೂಡ ಸಾಧ್ಯವಾಗಲಿಲ್ಲ. ಮೂರು ಪಂದ್ಯಗಳ ಟ್ವೆಂಟಿ-೨೦ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾ ತಂಡ ಗೆಲುವು ಸಾಧಿಸಿತ್ತು. ಹೀಗಾಗಿ ಬಾಂಗ್ಲಾ ಈಗ ಚುಟುಕು ಸರಣಿ ಸೋಲಲು ಸಾಧ್ಯವಿಲ್ಲ. ಇತ್ತ ನ್ಯೂಜಿಲೆಂಡ್ ಕಡೆಯ ಪಂದ್ಯವನ್ನು ಗೆದ್ದರೆ ಸರಣಿ ಸಮ ಮಾಡಿಕೊಳ್ಳಬಹುದಾಗಿದೆ. 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ. ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ: ತಮಿಳುನಾಡಿನಲ್ಲಿ ಡಿಎಂಕೆ ಪುನರಾಯ್ಕೆ, ಆಸ್ಸಾಮ್‌ನಲ್ಲಿ ಬಿಜೆಪಿ ಹ್ಯಾಟ್ರಿಕ್ಸಿಡಿಲಿನ ಆಘಾತಕ್ಕೆ 66 ಕುರಿಗಳ ಸಾವು: ಬುದುರು ಗ್ರಾಮದಲ್ಲಿ ದುರಂತ ಶಾಸಕರ ಭೇಟಿರೌಡಿಶೀಟರ್‌ಗೆ 6 ತಿಂಗಳ ಗಡಿಪಾರು: ಬೆಳಗಾವಿ ಜಿಲ್ಲೆಯಿಂದ ಹೊರಕ್ಕೆಬಾಂಗ್ಲಾ- ಕಿವೀಸ್ ಪಂದ್ಯ ಮಳೆಯಿಂದ ರದ್ದು ಕರವೇ ರಾಜ್ಯಾಧ್ಯಕ್ಷರಾದ ಡಾ.ಚಲಪತಿ ಗೌಡರು ಭೂಮಾಪಕರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಅಗ್ನಿಶಾಮಕದಳದಲ್ಲಿ ಖಾಲಿರುವ 1828 ಹುದ್ದೆಗಳಿಗೆ ಅರ್ಜಿ ಆಹ್ವಾನ ತೀವ್ರ ತಾಪಮಾನಕ್ಕೆ  ವಿಜಯಪುರದಲ್ಲಿ 15 ವರ್ಷದ ಬಾಲಕ ಸಾವು ST. ಯುವತಿಯೊಂದಿಗೆ ಪ್ರೇಮಾಂಕುರ : ಕುರುಬರಿಂದಲೇ ಕುರುಬ ಸಮಾಜದ ಕುಟುಂಬಕ್ಕೆ ಬಹಿಷ್ಕಾರಕುಡಿಯುವ ನೀರಿನ ಪೂರೈಕೆಗೆ ತುರ್ತಾಗಿ ಸ್ಪಂದಿಸಿ: ರಾಹುಲ್ ಶಿಂಧೆ ಪೊಲೀಸರ ಕಿರುಕುಳದಿಂದ ವಿದ್ಯಾರ್ಥಿ ಆತ್ಮಹತ್ಯೆ ಕೇಸ್ : ಮೂವರು ದುಷ್ಟ ಪೊಲೀಸರು ಅಮಾನತು