ಸ್ಯಾಂಡ್ ಟಾನ್ (ದ. ಆಪ್ರಿಕಾ): ಆತಿಥೇಯ ದ. ಆಪ್ರಿಕಾ ವಿರುದ್ಧ ಇಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯಕ್ಕೆ ಪ್ರವಾಸಿ ಬಾಂಗ್ಲಾದೇಶ ತಂಡವು 6 ವಿಕೆಟ್ ಗೆ 327 ರನ್ ಗಳಿಸಿದ್ದು, ಉತ್ತಮ ಮೊತ್ತದತ್ತ ಮುನ್ನಡೆದಿದೆ.
ಇಲ್ಲಿನ ವಾಂಡರ್ಸ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಬ್ಯಾಟುಗಾರರು ವೇಗವಾಗಿ ರನ್ ಗಳಿಸಿದರು.
ಸ್ಕೊರ್ ವಿವರ
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ 6 ವಿಕೆಟ್ ಗೆ 327
ಟಿ ಹರಿದೋಯ್ 137, ಲ್ಯಾಟಿನ್ ದಾಸ್ ಬ್ಯಾಟಿಂಗ್ 92.


