ರೈಲ್ವೇ ರಿಕ್ರೂಟ್ ಮೆಂಟ್ ಬೋರ್ಡ್ ನಿಂದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗೆ ವಿವರಗಳು ಇಲ್ಲಿವೆ.
ಸಂಸ್ಥೆಯ ಹೆಸರು - ರೇಲ್ವೇ ರಿಕ್ರೂಟ್ ಮೆಂಟ್ ಬೋರ್ಡ್
ಖಾಲಿ ಹುದ್ದೆಗಳ ಸಂಖ್ಯೆ - 191
ಹುದ್ದೆಯ ಹೆಸರು - ಜ್ಯೂ. ಟ್ರಾನ್ಸ್‌ಲೇಟರ್ , ಲ್ಯಾಬ್ ಅಸಿಸ್ಟೆಂಟ್
ವೇತನ - ಮಾನದಂಡಗಳಿಗನುಗುಣವಾಗಿ
ಉದ್ಯೋಗ ಸ್ಥಳ - ಭಾರತಾದ್ಯಂತ
ವಿದ್ಯಾರ್ಹತೆ - 12ನೇ ತರಗತಿ, ಡಿಪ್ಲೋಮೋ, ಪದವಿ, ಎಲ್‌ಎಲ್‌ಬಿ, ಎಂಬಿಎ, ಸ್ನಾತಕೋತ್ತರ ಪದವಿ
ವಯೋಮಿತಿ - ಗರಿಷ್ಠ 40 ವರ್ಷ
ವಯೋಮಿತಿ ಸಡಿಲಿಕೆ - ಓಬಿಸಿ 3 ವರ್ಷ, ಎಸ್‌ಸಿ ಎಸ್‌ಟಿ 5 ವರ್ಷ, ಮಾಜಿ ಯೋಧರು 6 ವರ್ಷ, ಎಸ್‌ಎಸ್‌ಟಿ ಮಾಜಿ ಯೋಧರು 8 ವರ್ಷ, ಅಂಗವಿಕಲರಿಗೆ 10 ವರ್ಷ, ಓಬಿಸಿ ಅಂಗವಿಕಲರಿಗೆ 13 ವರ್ಷ, ಎಸ್‌ಸಿಎಸ್‌ಟಿ ಅಂಗವಿಕಲರಿಗೆ 15 ವರ್ಷ
ಅರ್ಜಿ ಶುಲ್ಕ - 500 ರೂ. ಎಸ್‌ಸಿ ಎಸ್‌ಟಿ, ಮಾಜಿ ಯೋಧರು, ಅಂಗವಿಕಲರು, ಮಹಿಳೆಯರು, ಲಿಂಗಾಂತರಿಗಳು, ಅಲ್ಪಸಂಖ್ಯಾರಿಗೆ 250 ರೂ
ನೇಮಕಾತಿ ವಿಧಾನ - ಕಂಪ್ಯೂಟರ್ ಆಧಾರಿತ ಪರೀಕ್ಷೆ, ಭಾಷಾಂತರ ಪರೀಕ್ಷೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 4-12-2026
ಅಧಿಕೃತ ವೆಬ ಸೈಟ್ ವಿಳಾಸ - https://indanrailways.gov.in


