ಧಾರವಾಡದ ಐಐಟಿಯಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರಿಗೆ ಮಾಹಿತಿ ಇಲ್ಲಿದೆ
ಸಂಸ್ಥೆಯ ಹೆಸರು - ಐಐಟಿ
ಉದ್ಯೋಗ ಸ್ಥಳ - ಧಾರವಾಡ
ಹುದ್ದೆಯ ಹೆಸರು - ಜೂನಿಯರ್ ಎಂಜಿನಿಯರ್, ಫಿಸಿಕಲ್ ಟ್ರೇನಿಂಗ್ಸ್ ಇನ್ಸ್‌ಟ್ರಕ್ಟರ್
ವೇತನ - ಮಾನದಂಡಗಳಿಗನುಗುಣವಾಗಿ
ವಯೋಮಿತಿ - 27-37
ವಯೋಮಿತಿ ಸಡಿಲಿಕೆ - ಮಾನದಂಡಗಳಿಗನುಗುಣವಾಗಿ
ಅರ್ಜಿ ಶುಲ್ಕ - ಉಚಿತ
ನೇಮಕಾತಿ ವಿಧಾನ- ಸ್ಕ್ರೀನಿಂಗ್, ಲಿಖಿತ ಪರೀಕ್ಷೆ, ಸಂದರ್ಶನ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 9-11-2026
ಅಧಿಕೃತ ವೆಬ್‌ಸೈಟ್ ವಿಳಾಸ - https://iitdwd.ac.in


