ವಿಜಯವಾಡ: ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಗುಂಪು ಹಂತದ ತನ್ನ ಮೊದಲ ಪಂದ್ಯದ ಮೊದಲ ದಿನ ಆಂದ್ರಪ್ರದೇಶ್ ವಿರುದ್ಧ 274 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಉತ್ತರವಾಗಿ ಬ್ಯಾಟಿಂಗ್ ಗೆ ಇಳಿದ ಆಂದ್ರ ಮೊದಲ ದಿನದ ಆಟ ಮುಗಿದಾಗ 2 ವಿಕೆಟ್ ಗೆ 16 ರನ್ ಗಳಿಸಿತ್ತು.
ಸ್ಕೊರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್ 274
ಸಮರನ್ ರವಿಚಂದ್ರನ್ 126 (218 ಎಸೆತ್, 11 ಬಾಂಡ್ರಿ, 1 ಸಿಕ್ಸರ, ಕೆ. ಶ್ರೀಜಿತ್ 58 ( 82 ಎಸೆತ, 3 ಬಾಂಡ್ರಿ, 3 ಸಿಕ್ಸರ್)


