ರಾವಲಪಿಂಡಿ: ಪಾಕಿಸ್ತಾನ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳ ನಡುವಿನ 2 ನೇ ಟಿ -20 ಪಂದ್ಯ ಇಂದು ಇಲ್ಲಿನ ರಾವಲಪಿಂಡಿ ಮೈದಾನದಲ್ಲಿ ನಡೆಯಲಿದೆ.
ಪಂದ್ಯ ಸಾಯಂಕಾಲ 6:30 ಕ್ಕೆ ಶುರುವಾಗಲಿದೆ.
ಮೊದಲ ಪಂದ್ಯವನ್ನು ಗೆದ್ದಿರುವ ಪಾಕಿಸ್ತಾನ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ.

Get latest news updates delivered straight to your WhatsApp.