ಡರ್ಬಾನ್: ಎಮ್ ರೆನ್ ಶೇವ್ ಅವರು ಗಳಿಸಿದ ದ್ವಿ ಶತಕ ವಂಚಿತ 190 ರನ್ ಗಳ ನೆರವಿನಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ದ. ಆಪ್ರಿಕಾ ವಿರುದ್ಧ ಇಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ತನ್ನ ಮೊದಲ ಸರದಿಯಲ್ಲಿ 390 ರನ್ ಗಳ ಉತ್ತಮ ಮೊತ್ತ ಕಲೆ ಹಾಕಿದೆ.
ಇಲ್ಲಿನ ಕಿಂಗ್ಸ್ ಮಿಡ್ ಮೈದಾನದಲ್ಲಿ ಮೂರನೇ ದಿನದ ಆಟದ ಆರಂಭದಲ್ಲಿ ಉತ್ತರವಾಗಿ ಬ್ಯಾಟ್ ಮಾಡುತ್ತಿರುವ ದ. ಆಪ್ರಿಕಾ 1 ವಿಕೆಟ್ ಗೆ 33 ರನ್ ಗಳಿಸಿತ್ತು.


