ನೇಮಕಾತಿ ಸಂಸ್ಥೆ: ಜಿಲ್ಲಾ ಕ್ಷಯರೋಗ ನಿಯಂತ್ರಣ ಕಚೇರಿ ಬೆಳಗಾವಿ
ಒಟ್ಟು ಹುದ್ದೆ: 06
ಉದ್ಯೋಗ ಸ್ಥಳ: ಬೆಳಗಾವಿ
ಹುದ್ದೆಯ ಹೆಸರು: ಲ್ಯಾಬ್ ಟೆಕ್ನಿಶಿಯನ್, ಸ್ಟಾಫ್ ನರ್ಸ್
ವಯೋಮಿತಿ: 45 ವರ್ಷ ಮೀರಬಾರದು
ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ, ಡಿಪ್ಲೊಮಾ, ಬಿಎಸ್ಸಿ (ಹುದ್ದೆಗನುಗುಣವಾಗಿ)
ಅರ್ಜಿ ಸಲ್ಲಿಸುವ ವಿಧಾನ: ಅಂಚೆ ಮೂಲಕ (ಸ್ಪೀಡ್ ಪೋಸ್ಟ್, ಕೊರಿಯರ್)
ಅರ್ಜಿ ಕಳುಹಿಸಬೇಕಾದ ವಿಳಾಸ: District Tuberculosis Control Officer, District Tuberculosis Control Centre, M. Vadagaon, Belagavi - 590005, Karnataka
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 17-10-2026
ಹೆಚ್ಚಿನ ಮಾಹಿತಿಗಾಗಿ
https://www.karnatakacareers.org/wp-content/uploads/2026/10/District-Tuberculosis-Control-Office-Belagavi-Notification-for-06-Lab-Technician-Posts.pdf


