ಆಲೂರು: ಆಂದ್ರ ಪ್ರದೇಶ್ ವಿರುದ್ಧದ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಮಾತ್ರ ಸಫಲವಾಗಿರುವ ಕರ್ನಾಟಕ ತಂಡವು ರಣಜಿ ಟ್ರೋಫಿ ಪಂದ್ಯಾವಳಿಯ ತನ್ನ 2 ನೇ ಲೀಗ್ ಪಂದ್ಯದಲ್ಲಿ ಸೌರಾಸ್ಟ್ರ ತಂಡವನ್ನು ಎದುರಿಸಲಿದೆ.
ಇಲ್ಲಿನ ಕೆಎಸ್ ಸಿ ಎ ಮೈದಾನದಲ್ಲಿ ಪಂದ್ಯ ಅಕ್ಟೊಬರ್ 18 ರಿಂದ 21 ರ ವರೆಗೆ ನಡೆಯಲಿದೆ.
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.