LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಸೋಲು

5 ಪಂದ್ಯಗಳ ಸರಣಿ ಈಗ 2-2 ರಿಂದ ಸಮ

Advertisement

ಹೈದರಾಬಾದ್: ಭಾರತ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದ 4 ನೇ ಟಿ- 20 ಪಂದ್ಯವನ್ನು 24 ರನ್ ಗಳಿಂದ ಸೋತಿದೆ.

ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಭಾರತ ತಂಡ ಸೋತಿದ್ದರಿಂದ 5 ಪಂದ್ಯ ಗಳ ಸರಣಿ ಇದೀಗ 2-2 ರಿಂದ ಸಮಗೊಂಡಿದೆ. 

ಸ್ಕೊರ್ ವಿವರ 

ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 3 ವಿಕೆಟ್ ಗೆ 247

ಸಾಯಿ ಹೋಪ್ 102 (50 ಎಸೆತ್, 4 ಬಾಂಡ್ರಿ, 9 ಸಿಕ್ಸರ್ )

ಎಸ್. ರೋದರ್ ಪೋರ್ಡ್ 49 (26 ಎಸೆತ್, 4 ಬಾಂಡ್ರಿ, 3 ಸಿಕ್ಸರ್)

ಭಾರತ 19.3 ಓವರ್ ಗಳಲ್ಲಿ 223

ಸಂಜು ಸ್ಯಾಮ್ಸನ್ 56 ( 23 ಎಸೆತ್, 6 ಬಾಂಡ್ರಿ, 4 ಸಿಕ್ಸರ್)

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST