LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ  ಅಕ್ರಮ ಸರಾಯಿ ಮಾರಾಟ 

Advertisement

ಧಾರವಾಡ: ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ವಿಭಾಗಕ್ಕೆ ಬರುವ ತಡಸ  ಕ್ರಾಸ್ ರಾಷ್ಟ್ರೀಯ  ಹೆದ್ದಾರಿ ಪಕ್ಕದಲ್ಲಿ ತಗಡಿನ ಮಳಿಗೆ  ಒಂದರಲ್ಲಿ ವ್ಯಕ್ತಿ ಒಬ್ಬನು ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಭಯವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಸರಾಯಿ ಮಾರಾಟ ಮಾಡುತ್ತಿರುವುದು ನಮ್ಮ ಭಾರತ ವೈಭವ್ ಪತ್ರಿಕೆಗೆ ತಿಳಿಯುತ್ತಿದ್ದಂತೆ ನಮ್ಮ ಪತ್ರಿಕೆಯ ಕ್ರೈಂ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಗುಪ್ತ ಕ್ಯಾಮೆರಾದಲ್ಲಿ ಸಂಪೂರ್ಣ ಸರಾಯಿ ಮಾರಾಟದ ವಿವರವನ್ನು ಹೊರ ತೆಗೆದಿದ್ದಾರೆ 

https://youtube.com/shorts/mn4zDbgfGeI

ಈ ಮಾರಾಟದ ಘಟನೆಯನ್ನು ಹುಬ್ಬಳ್ಳಿ ಗ್ರಾಮೀಣ ಸಿ ಪಿ ಐ ಶ್ರೀ ಚನ್ನಣ್ಣನವರ್ ವರೆಗೆ ತಿಳಿಸಿದ್ದು ಕೂಡಲೇ ತನಗೆ ನಡೆಸಿ ಕಾನೂನು ಕ್ರಮ ಜರುಗಿಸುವುದಾಗಿ ನಮ್ಮ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ. 

ಇನ್ನು ಮುಂದಾದರೂ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಎಚ್ಚೆತ್ತುಕೊಂಡು  ಈ ಅಕ್ರಮ ಸರಾಯಿ ಮಾರಾಟವನ್ನು ತಡೆಗಟ್ಟುತ್ತದೆಯೋ  ಇಲ್ಲವೋ ಎಂದು ಕಾದು ನೋಡಬೇಕಿದೆ 

ವರದಿ: ನಿತೀಶಗೌಡ ತಡಸ ಪಾಟೀಲ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST