ವಿಜಯವಾಡ: ಕರ್ನಾಟಕ ಹಾಗೂ ಆಂದ್ರ ಪ್ರದೇಶ್ ತಂಡಗಳ ನಡುವೆ ಇಲ್ಲಿ ನಡೆದ ಎಲೈಟ್ ಬಿ ಗುಂಪಿನ ರಣಜಿ ಪಂದ್ಯ ಡ್ರಾ ದಲ್ಲಿ ಅಂತ್ಯ ಕಂಡಿತು. ಎರಡೂ ತಂಡಗಳಿಗೆ ತಲಾ 3 ಅಂಕಗಳು ದೊರೆತವು.
ಒಂದು ಸ್ಥಿತಿಯಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಕರ್ನಾಟಕ ತಂಡವನ್ನು ಕರುಣ್ ನಯ್ಯರ್ ತಮ್ಮ ಅಜೇಯ ಶತಕ 155 (242 ಎಸೆತ್, 16 ಬಾಂಡ್ರಿ, 2 ಸಿಕ್ಸರ್) ಅಕ್ಷರಸ: ರಕ್ಸಿಸಿದರು.
ಸ್ಕೊರ್ ವಿವರ
ಕರ್ನಾಟಕ 374 ಹಾಗೂ 9 ವಿಕೆಟ್ ಗೆ 337 ಡಿಕ್ಲೇರ್
ಆಂದ್ರ ಪ್ರದೇಶ್ 418 ಹಾಗೂ 4 ವಿಕೆಟ್ ಗೆ 104


