ಹೈದರಾಬಾದ್: ಭಾರತ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ನಡುವೆ 4 ನೇ ಟಿ-20 ಪಂದ್ಯ ಇಂದಿಲ್ಲಿ ನಡೆಯಲಿದ್ದು, ಭಾರತ ಇಂದಿನ ಪಂದ್ಯ ಗೆದ್ದು, ಇಂದೇ ಸರಣಿ ಗೆಲ್ಲಲು ಯತ್ನಿಸಲಿದೆ.
ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ಸಾಯಂಕಾಲ 7 ಕ್ಕೆ ಶುರುವಾಗಲಿದೆ. 5 ಪಂದ್ಯಗಳ ಸರಣಿಯಲ್ಲಿ ಭಾರತ ಈಗ 2-1 ರಿಂದ ಮುನ್ನಡೆಯಲ್ಲಿದೆ.


