ಭಾರತ ಟಿ-20 ತಂಡದ ನಾಯಕ ಸ್ರೇಯಸ್ ಅವರು ಐಸಿಸಿ ಹೊಸದಾಗಿ ಹೊರಡಿಸಿರುವ ವಿಶ್ವ ಟಿ-20 ನೂತನ ವಿಶ್ವ ಸ್ರೇಯಂಕದಲ್ಲಿ 4 ನೇ ಸ್ತಾನ ಪಡೆದುಕೊಂಡಿದ್ದಾರೆ.
ಇದರೊಂದಿಗೆ ಮೊದಲ 4 ಸ್ತಾನಗಳ ಪೈಕಿ ಭಾರತೀಯರೇ ಮೊದಲ 3 ಸ್ತಾನಗಳನ್ನು ಪಡೆದುಕೊಂಡಿದ್ದಾರೆ.
1 ನೇ ಸ್ತಾನದಲ್ಲಿ ಇಸಾನ್ ಕಿಶನ್, 2 ನೇ ಸ್ತಾನದಲ್ಲಿ ಅಭೀಸೆಕ್ ಶರ್ಮಾ, 3 ನೇ ಸ್ತಾನದಲ್ಲಿ ಪಾಕಿಸ್ತಾನದ ಪಹೃನ್ ಹಾಗೂ 4ನೇ ಸ್ತಾನದಲ್ಲಿ ಸ್ರೇಯಸ್ ಅಯ್ಯರ್ ಇದ್ದಾರೆ.


