ಮೌಂಟನ್ ಮೌಂಗಾಯೋ (ನ್ಯೂಜಿಲೆಂಡ್): ಭಾರತ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ಧ ಇಲ್ಲಿ ನಡೆದ 5 ನೇ ಹಾಗೂ ಕೊನೆಯ ಏಕದಿನ ಪಂದ್ಯವನ್ನು 22 ರನ್ ಗಳಿಂದ ಗೆದ್ದುಕೊಂಡು ಏಕದಿನ ಸರಣಿಯನ್ನು 3-1 ರಿಂದ ವಶ ಮಾಡಿಕೊಂಡಿದೆ.
ಸ್ಕೊರ್ ವಿವರ
ಭಾರತ 42.1 ಓವರ್ ಗಳಲ್ಲಿ 209
ಅಕ್ಷರ ಪಟೇಲ್ 46 (55 ಎಸೆತ, 5 ಬಾಂಡ್ರಿ, 1 ಸಿಕ್ಸರ್)
ಇಶಾನ್ ಕಿಶನ್ 46 (58 ಎಸೆತ, 3 ಬಾಂಡ್ರಿ, 1 ಸಿಕ್ಸರ್ )
ನ್ಯೂಜಿಲೆಂಡ್ 48.1 ಓವರ್ ಗಳಲ್ಲಿ 187


