ಬೀದರ : ಪಶ್ಚಿಮ ಬಂಗಾಳ ಭಾರತ ದೇಶದ ಭಾಗವಾಗಿಯೆ ಉಳಿಬೇಕಿತ್ತು ಒಂದು ವೇಳೆ ಮಮತಾ ಬ್ಯಾನರ್ಜಿ ಅವರು ಪುನಃ ಅಧಿಕಾರಕ್ಕೆ ಬಂದಿದ್ದರೆ ಬಾಂಗ್ಲಾ ನುಸುಳುಕೋರರ ಅಟ್ಟಹಾಸ ಯಥೆಚ್ಚವಾಗಿ ಮಂದುವರಿಯುತಿತ್ತು ಇದರಿಂದ ಇಡಿ ದೇಶಕ್ಕೆ ಮಾರಕವಾಗುತಿತ್ತು ಇದನ್ನು ತಪ್ಪಿಸಲು ಬಿಜೆಪಿ ಗೆಲ್ಲಲೆಬೇಕಿತ್ತು ಗೆದ್ದಿದೆ ಕೂಡ ಈ ಗೆಲುವು ಬಂಗಾಳದ ಗೆಲುವಲ್ಲ ಬದಲಾಗಿ ಭಾರತದ ಗೆಲುವಾಗಿದೆ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಗೃಹ ಸಚಿವ ಅಮಿತ ಶಾ ಅವರ ತಂತ್ರಗಾರಿಕೆ ಹಾಗೂ ಅಲ್ಲಿನ ಕಾರ್ಯಕರ್ತರ ಅವಿರತ ಪರಿಶ್ರಮಕ್ಕೆ ಸಾರ್ಥಕತೆ ಸಿಕ್ಕಿದೆ, ತಕ್ಷಣ ಇನ್ನುಳಿದ ಬಾಂಗ್ಲಾ ನುಸುಳುಕೋರರನ್ನು ಗಡಿಯಾಚೆ ಕಳಿಸುವ ಹಾಗೂ ದೇಶದ ಗಡಿಗೆ ಬೇಲಿ ಹಾಕುವ ಕೆಲಸ ಮಾಡಬೇಕು.ಅದೇ ರೀತಿ ಪುದುಚೇರಿ ಹಾಗೂ ಅಸ್ಸಾಂ ರಾಜ್ಯದ ಫಲಿತಾಂಶವು ಬಿಜೆಪಿಗೆ ಮತ್ತಷ್ಟು ಬಲ ತಂದಿದೆ.
ಗುರುನಾಥ ರಾಜಗೀರಾ ವಕೀಲರು ಹಾಗೂ ಜಿಲ್ಲಾ ಸಹ ವಕ್ತಾರರು ಬಿಜೆಪಿ ಬೀದರ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಸಂತೋಷ ಬಿಜಿ ಪಾಟೀಲ

