Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಡೆಯ ದಿನ ಮತ್ತಷ್ಟು ಪದಕ ಪಡೆಯಲು ಭಾರತ ಸ್ಪರ್ಧಿಗಳ ಯತ್ನ

ಗ್ಲಾಸ್ಗೋವ್‌ನಲ್ಲಿ ೧೧ ನೇ ಹಾಗೂ ಕಡೆಯ ದಿನ

Advertisement

 
ಗ್ಲಾಸ್ಗೋವ್(ಸ್ಕಾಟ್ಲೆಂಡ್): ೧೩ ಚಿನ್ನ ಸೇರಿ ಒಟ್ಟು ೩೯ ಪದಕದ ಸಂಭ್ರಮ ಹಾಗೂ ಬಾಕ್ಸಿಂಗ್‌ನಲ್ಲಿ ಪದಕಗಳ ದಾಖಲೆ ಸೃಷ್ಠಿಸಿ ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತದ ಕ್ರೀಡಾಳುಗಳು ಕಾಮನವೆಲ್ತ್ ಕ್ರೀಡಾಕೂಟದ ಕಡೆಯ ದಿನ ಮತ್ತಷ್ಟು ಪದಕ ಪಡೆಯುವ ಗುರಿಯೊಂದಿಗೆ ಕಣಕ್ಕೆ ಇಳಿದಿದ್ದಾರೆ.
ಸ್ಕಾಟ್ಲೆಂಡ್‌ನ ನಗರಿ ಗ್ಲಾಸ್ಗೋವ್‌ನಲ್ಲಿ ಪದಕಗಳ ಭೇಟೆ ಆಡಿರುವ ಭಾರತೀಯರು ಕಡೆಯ ದಿನ ಜೂಡು ಹಾಗೂ ಸೈಕ್ಲಿಂಗ್‌ನಲ್ಲಿ ಪದಕ ಪಡೆಯುವ ಉತ್ಸಾಹದೊಂದಿಗೆ ಕಣಕ್ಕೆ ಇಳಿಯಲಿದ್ದಾರೆ.
ಭಾರತ ಸ್ಪರ್ಧಿಗಳು ಶನಿವಾರ ಗ್ಲಾಸ್ಗೋವ್ ಅಂಗಳದಲ್ಲಿ ಅದ್ಭುತ ಪ್ರದರ್ಶನ ನೀಡಿ ಬಾಕ್ಸಿಂಗ್‌ನಲ್ಲಿ ೭ ಚಿನ್ನ ಪಡೆದು ಭಾರತಕ್ಕೆ  ಗೌರವ ತಂದಿದ್ದರು. ಸ್ಪರ್ಧೆಯ ೧೧ ನೇ ಹಾಗೂ ಕಡೆಯ ದಿನವಾದ ಇಂದು ಮತ್ತಷ್ಟು ಪದಕಗಳನ್ನು ಬಾಚಿಕೊಳ್ಳಲು ಯತ್ನಿಸಲಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕುರೆ ಕುರೆಯೊಳಗಿನ ಸಣ್ಣ ಬಾಲ್ ನುಗ್ಗಿ 5 ವರ್ಷದ ಮಗು ಸಾವು ರಾಜಕೀಯಕ್ಕಿಂತ ರಾಜ್ಯದ ರೈತರ,‌ ಜನರ ಹಿತ ಮುಖ್ಯ : ಡಿ. ಕೆ ಶಿವಕುಮಾರ್ ಕಡೆಯ ದಿನ ಮತ್ತಷ್ಟು ಪದಕ ಪಡೆಯಲು ಭಾರತ ಸ್ಪರ್ಧಿಗಳ ಯತ್ನಲಂಕಾ ವಿರುದ್ಧದ ಸರಣಿಗೆ ಬೂಮ್ರಾ ಗೈರುರಾಜುರವರನ್ನ ಉಚ್ಚಟನೆ ಮಾಡಿರುವ ಬಿಜೆಪಿ ಪಕ್ಷದ ವಿರುದ್ಧ ಮದ್ದೂರು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಆಕ್ರೋಶಖಡಕಲಾಟ ಪೊಲೀಸರಿಂದ ಮೋಟರ್ ಸೈಕಲ್‌ ಕಳ್ಳರ ಬಂಧನವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಾಗಲಕೋಟೆ ವಿಭಾಗದ ವ್ಯವಸ್ಥಾಪಕರಿಗೆ ಸಾರ್ವಜನಿಕರ ಪರವಾಗಿ ಮನವಿ52 ವರ್ಷಗಳ ನಂತರ ಜನಿಸಿದ ಹೆಣ್ಣು ಮಗು : ಮುಗಿಲು ಮುಟ್ಟಿದ ಕುಟುಂಬಸ್ಥರ ಸಂಭ್ರಮ ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ ಭಾರತಕ್ಕೆ ಮತ್ತೇ ಮೂರು ಚಿನ್ನದ ಪದಕ