ಖ್ಯಾತ ಬಾಲಿವುಡ್ ನಟಿ ಬಿಪಾಸಾ ಬಸ್ಸು ಹಾಗೂ ಖ್ಯಾತ ನಿರ್ದೇಶಕ ಕರನ್‌ಸಿಂಗ್ ಗ್ರೋವರ್ ದಂಪತಿ ಇಂದು ತಮ್ಮ ೧೦ ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.
ಈ ವಿಶೇಷ ಸಂದರ್ಭದಲ್ಲಿ ಕೆಎಸ್‌ಜಿ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ.
ಈ ವಿಡಿಯೋದಲ್ಲಿ ಕರನ್‌ಸಿಂಗ್ ಅವರು ತಮ್ಮ ಪತ್ನಿಯೊಂದಿಗಿನ ಅನೂನ್ಯತೆ ಹಾಗೂ ಅಪಾರ ಪ್ರೀತಿಯನ್ನು ಬಿಚ್ಚಿಟ್ಟಿದ್ದಾರೆ. ವಿಡಿಯೋ ನೆಟ್ಟಿಗರ ಮೆಚ್ಚುಗೆ ಗಳಿಸಿದ್ದು, ಅಭಿನಂದನೆಗಳು ಬಂದಿವೆಯAತೆ.

