ಗಾಲೆ: ಶ್ರೀಲಂಕಾ ವಿರುದ್ಧ ನಾಳೆಯಿಂದ ಇಲ್ಲಿ ಆರಂಭವಾಗಲಿರುವ ಪ್ರಥಮ ಟೆಸ್ಟ್ ಪಂದ್ಯಕ್ಕೆ ನಾಯಕ ಶುಭಮಾನ್ ಗಿಲ್ ಫಿಟ್ ಆಗಿದ್ದು, ತಂಡವನ್ನು ನಡೆಸಲು ಸಿದ್ದರಾಗಿದ್ದಾರೆ.
ಗಾಲೆ ಅಂತಾರಾಷ್ಟಿçÃಯ ಕ್ರಿಕೆಟ್ ಮೈದಾನದಲ್ಲಿ ನಾಳೆ ಬೆಳಿಗ್ಗೆಯೇ ಪ್ರಥಮ ಟೆಸ್ಟ್ ಆರಂಭವಾಗುವ ವೇಳೆಯೇ ಭಾರತ ತಂಡದ ಪಾಳಯದಲ್ಲಿ ಗಾಯಗೊಂಡವರ ಪಟ್ಟಿ ಹೆಚ್ಚತ್ತಲೇ ಇದೆ. ಈ ನಡುವೆ ಸರಣಿ ಗೈರು ಹಾಜರಾಗಿರುವ ವೇಗಿ ಜಸ್ಪಿçÃತ್ ಬೂಮ್ರಾ ಹಾಗೂ ಆರಂಭ ಆಟಗಾರ ಸಾಯಿ ಸುದರ್ಶನ ಅವರೊಂದಿಗೆ ಸಂಪರ್ಕದಲ್ಲಿರುವುದಾಗಿ ಶುಭಮಾನ್ ಗಿಲ್ ಹೇಳಿದ್ದಾರೆ.


