Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಿ.ಕೆ.ಶಿವಕುಮಾರ್ ಸಿಎಂಯಾಗಿದ್ದಕ್ಕೆ  ಬಿ.ವಿ.ವಿಜಯೇಂದ್ರಗೆ ಫುಲ್ ಖುಷಿಯಾಗಿದೆ : ಶಾಸಕ ಯತ್ನಾಳ್ 

Advertisement

ವಿಜಯಪುರ: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಿ.ವಿಜಯೇಂದ್ರಗೆ ಫುಲ್ ಖುಷಿಯಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಡಿ.ಕೆ.ಶಿವಕುಮಾರ್ ಸಿಎಂ ಆಗಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಖುಷಿಯಾಗಿದ್ದಾರೆ.

ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಖಚಿತವಾಗುತ್ತಿದ್ದಂತೆ ಮೊದಲು ಫೋನ್ ಮಾಡಿ ಶುಭ ಕೋರಿದ್ದೇ ವಿಜಯೇಂದ್ರ. ತಂದೆ ಫ್ರೆಂಡ್ ಹೋದರು, ನನ್ನ ಪಾರ್ಟ್ನರ್ ಬಂದ್ರು ಎಂದು ಖುಷಿಯಾಗಿದೆ ಎಂದು ಟೀಕಿಸಿದ್ದಾರೆ.

ಡಿ.ಕೆ.ಶಿ ಸಿಎಂ ಆಗಿದ್ದಕ್ಕೆ ಮುಸ್ಲಿಂರು ಸಂಭ್ರಮಿಸುತ್ತಿದ್ದಾರೆ. ಸಿದ್ದರಾಮಯ್ಯ ಮುಸ್ಲಿಂರಿಗಾಗಿ ಬಹಳ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯನವರನ್ನು ಕೆಳಗಿಳಿಸಿದ ಬಳಿಕ ಒಬ್ಬ ಮುಸ್ಲಿಂರು ಕೂಡ ವಿರೋಧಿಸಲಿಲ್ಲ. ಹಿಂದೂಗಳು ಯಾವತ್ತೂ ಸಿದ್ದರಾಮಯ್ಯನವರ ಬಗ್ಗೆ ಹೀನಾಯವಾಗಿ ಮಾತನಾಡಿಲ್ಲ. ಸೈದ್ಧಾಂತಿಕವಾಗಿ ಎಷ್ಟೇ ವಿರೋಧಿಸಿದರೂ ವೈಯಕ್ತಿಕವಾಗಿ ವಿರೋಧಿಸಲಿಲ್ಲ ಎಂದು ಹೇಳಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿಪ್ಪಾಣಿ ಲೋಕಸಭಾ ಸದಸ್ಯರಿಂದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿತುಶೀಘ್ರದಲ್ಲೇ ಸಿಗಲಿವೆ 10 ಕೆಜಿ ಎಲ್‌ಪಿಜಿ ಸಿಲಿಂಡರ್‌ ವಿಜಯಪುರದಲ್ಲಿ ಶ್ರೀ ದುರ್ಗಾದೇವಿ ಜಾತ್ರೆಯಲ್ಲಿ ಹಿರಿಯ ನಟ ಗೋವಿಂದ ಭರ್ಜರಿ ಡ್ಯಾನ್ಸ್ ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ : 165 ಕೋಟಿ ಪಡೆದು ದುಬೈಗೆ ಹಾರಿದ್ದ ವಂಚಕರು ಕೊನೆಗೂ ಸಂಪುಟ ವಿಸ್ತರಣೆಗೆ ಜೀವ : ಇಂದು ಸಂಜೆ ಸಿಎಂ, ಮಾಜಿ ಸಿಎಂ ದೆಹಲಿಗೆಲಾಭಾಂಶದ ಭರವಸೆ ನೀಡಿ ಲಕ್ಷಾಂತರ ಹೂಡಿಕೆ ವಂಚನೆ ಆರೋಪ : ಇಬ್ಬರು ಮಹಿಳೆಯರು ಅರೆಸ್ಟ್ಚನ್ನನಾಯಕನಪಾಳ್ಯದ ಪಳೇಕಮ್ಮ ದೇವಿಯ ಉತ್ಸವದಲ್ಲಿ ಪಾಲ್ಗೊಂಡು  ದೇವಿ ದರ್ಶನ ಪಡೆದ ಭೈರವ ಗ್ರೂಪ್ಸ್ ಮಾಲೀಕ ಟ್ರಾವೆಲ್ಸ್ ಮಂಜುನಾಥ್ ಮತ್ತು ಕುಟುಂಬಸ್ಥರುರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಯನಗುಂದಿಯಲ್ಲಿ ರಸ್ತೆ ತಡೆದು ಪ್ರತಿಭಟನೆ.ಗಿಡ ನೆಟ್ಟು ಪ್ರಕೃತಿ ಉಳಿಸಿ: ಬೊಮ್ಮನಹಳ್ಳಿಯಲ್ಲಿ ಶಾಸಕ ಡಾ. ಅವಿನಾಶ್ ಜಾದವ್ ಕರೆಭಿಕ್ಷೆ ಬೇಡುವ ನೆಪದಲ್ಲಿ ಶೋರೂಮ್‌ಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ದುಬಾರಿ ಮೊಬೈಲ್ ಕದ್ದ ಕಳ್ಳ