Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶೀಘ್ರದಲ್ಲೇ ಸಿಗಲಿವೆ 10 ಕೆಜಿ ಎಲ್‌ಪಿಜಿ ಸಿಲಿಂಡರ್‌ 

Advertisement

ನವದೆಹಲಿ : ಕೇಂದ್ರ ಸರ್ಕಾರವು ಎಲ್‌ಪಿಜಿ (LPG) ಅನಿಲ ಬಳಕೆದಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ.

ಶೀಘ್ರದಲ್ಲೇ 10 ಕೆಜಿ ಎಲ್‌ಪಿಜಿ ಕಾಂಪೋಸಿಟ್ ಸಿಲಿಂಡರ್‌ಗಳನ್ನು ದೇಶಾದ್ಯಂತ ವಾಣಿಜ್ಯ ಬಳಕೆದಾರರಿಗೆ ಪರಿಚಯಿಸಲು ಸಿದ್ಧತೆ ನಡೆಸಲಾಗಿದೆ. 

ಇದರಿಂದ ಸಣ್ಣ ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು, ವಿದ್ಯಾರ್ಥಿಗಳು, ಬಾಡಿಗೆದಾರರು ಹಾಗೂ ವಲಸೆ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಪ್ರಸ್ತುತ ವಾಣಿಜ್ಯ ಬಳಕೆಗೆ 19 ಕೆಜಿ, ಗೃಹಬಳಕೆಗೆ 14.2 ಕೆಜಿ ಹಾಗೂ ಕೆಲವು ಕಡೆಗಳಲ್ಲಿ 5 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳು ಲಭ್ಯವಿವೆ.

ಈಗಾಗಲೇ ಸೀಮಿತ ಪ್ರಮಾಣದಲ್ಲಿ ಗೃಹಬಳಕೆಗೆ ಲಭ್ಯವಿರುವ 10 ಕೆಜಿ ಕಾಂಪೋಸಿಟ್ ಸಿಲಿಂಡರ್‌ಗಳನ್ನು ಶೀಘ್ರದಲ್ಲೇ ವಾಣಿಜ್ಯ ಬಳಕೆಗೂ ವಿಸ್ತರಿಸಲಾಗುತ್ತಿದೆ.

 ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಈ 10 ಕೆಜಿ ಸಿಲಿಂಡರ್‌ಗಳನ್ನು ಗ್ಯಾಸ್ ಏಜೆನ್ಸಿಗಳು ಹಾಗೂ ರಿಟೇಲ್ ಔಟ್‌ಲೆಟ್‌ಗಳ ಮೂಲಕ ವಾಣಿಜ್ಯ ದರದಲ್ಲೇ ಮಾರಾಟ ಮಾಡಲು ಯೋಜಿಸಿವೆ.

10 ಕೆಜಿ ಸಿಲಿಂಡರ್‌ನ ಪ್ರಮುಖ ಪ್ರಯೋಜನಗಳು

ಸಾಮಾನ್ಯ ಉಕ್ಕಿನ (ಸ್ಟೀಲ್) ಸಿಲಿಂಡರ್‌ಗಳಿಗಿಂತ ಸುಮಾರು 50% ಹಗುರ.

ಎತ್ತಲು, ಸಾಗಿಸಲು ಮತ್ತು ಸಂಗ್ರಹಿಸಲು ಅತ್ಯಂತ ಸುಲಭ.

ಕಡಿಮೆ ಪ್ರಮಾಣದ ಅನಿಲ ಅಗತ್ಯವಿರುವ ಸಣ್ಣ ಹೋಟೆಲ್‌, ಟೀ ಅಂಗಡಿ, ಬೀದಿ ಆಹಾರ ವ್ಯಾಪಾರಿಗಳು ಹಾಗೂ ಸಣ್ಣ ಉದ್ಯಮಗಳಿಗೆ ಹೆಚ್ಚು ಅನುಕೂಲ.

ಕಡಿಮೆ ಸ್ಥಳದಲ್ಲಿಯೇ ಸುಲಭವಾಗಿ ಇರಿಸಬಹುದಾದ ಕಾಂಪ್ಯಾಕ್ಟ್ ವಿನ್ಯಾಸ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿಪ್ಪಾಣಿ ಲೋಕಸಭಾ ಸದಸ್ಯರಿಂದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿತುಶೀಘ್ರದಲ್ಲೇ ಸಿಗಲಿವೆ 10 ಕೆಜಿ ಎಲ್‌ಪಿಜಿ ಸಿಲಿಂಡರ್‌ ವಿಜಯಪುರದಲ್ಲಿ ಶ್ರೀ ದುರ್ಗಾದೇವಿ ಜಾತ್ರೆಯಲ್ಲಿ ಹಿರಿಯ ನಟ ಗೋವಿಂದ ಭರ್ಜರಿ ಡ್ಯಾನ್ಸ್ ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ : 165 ಕೋಟಿ ಪಡೆದು ದುಬೈಗೆ ಹಾರಿದ್ದ ವಂಚಕರು ಕೊನೆಗೂ ಸಂಪುಟ ವಿಸ್ತರಣೆಗೆ ಜೀವ : ಇಂದು ಸಂಜೆ ಸಿಎಂ, ಮಾಜಿ ಸಿಎಂ ದೆಹಲಿಗೆಲಾಭಾಂಶದ ಭರವಸೆ ನೀಡಿ ಲಕ್ಷಾಂತರ ಹೂಡಿಕೆ ವಂಚನೆ ಆರೋಪ : ಇಬ್ಬರು ಮಹಿಳೆಯರು ಅರೆಸ್ಟ್ಚನ್ನನಾಯಕನಪಾಳ್ಯದ ಪಳೇಕಮ್ಮ ದೇವಿಯ ಉತ್ಸವದಲ್ಲಿ ಪಾಲ್ಗೊಂಡು  ದೇವಿ ದರ್ಶನ ಪಡೆದ ಭೈರವ ಗ್ರೂಪ್ಸ್ ಮಾಲೀಕ ಟ್ರಾವೆಲ್ಸ್ ಮಂಜುನಾಥ್ ಮತ್ತು ಕುಟುಂಬಸ್ಥರುರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಯನಗುಂದಿಯಲ್ಲಿ ರಸ್ತೆ ತಡೆದು ಪ್ರತಿಭಟನೆ.ಗಿಡ ನೆಟ್ಟು ಪ್ರಕೃತಿ ಉಳಿಸಿ: ಬೊಮ್ಮನಹಳ್ಳಿಯಲ್ಲಿ ಶಾಸಕ ಡಾ. ಅವಿನಾಶ್ ಜಾದವ್ ಕರೆಭಿಕ್ಷೆ ಬೇಡುವ ನೆಪದಲ್ಲಿ ಶೋರೂಮ್‌ಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ದುಬಾರಿ ಮೊಬೈಲ್ ಕದ್ದ ಕಳ್ಳ