ಮಾನ್ವಿ: ಪಟ್ಟಣದ ಕೃಷಿ ಉತ್ಪನ್ನ ಮಾರಾಟ ಸಮಿತಿ ಆವರಣದಲ್ಲಿನ ಶ್ರೀ ಉದ್ಭವ ನಾಗದೇವತೆ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ಪ್ರಥಮ ಹಬ್ಬವಾದ ನಾಗರ ಪಂಚಮಿ ಹಬ್ಬದ ಅಂಗವಾಗಿ ವಿಶೇಷವಾದ ಪೂಜೆ ಸಲ್ಲಿಸಲಾಯಿತು ಮಹಿಳೆಯರು ನಾಗರ ಪಂಚಮಿ ಅಂಗವಾಗಿ ಶ್ರೀ ಉದ್ಭವ ನಾಗಪ್ಪ ಮೂರ್ತಿಗೆ ಬೆಲ್ಲದ ಹಾಲು ಹಾಗೂ ಹಾಲನ್ನು ಹಾಕಿ ವಿಶೇಷ ಪೂಜೆ ಸಲ್ಲಿಸಿ ಎಳ್ಳು,ಶೆಂಗ,ತಂಬಿಟ್ಟು,ಸೇರಿದಂತೆ ವಿವಿಧ ಉಂಡೆಗಳನ್ನು ನೈವೇದ್ಯವಾಗಿ ಸಮರ್ಪಿಸಿ ವಿಷೇಶ ಪೂಜೆ ಸಲ್ಲಿಸಿದರು.
ವರದಿ :ಆಂಜನೇಯ ನಸಲಾಪುರ


