ಲಕ್ನೋ: ಲಕ್ನೋ ಸೂಪರ್ ಗೇಂಟ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೫೯ ನೇ ಪಂದ್ಯದಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ ವಿರುದ್ಧ ೭ ವಿಕೆಟ್‌ಗಳಿಂದ ಜಯಗಳಿಸಿತು.
ಎಲ್‌ಎಸ್‌ಜಿಯ ಈ ಗೆಲುವಿನಿಂದ ಸಿಎಸ್‌ಕೆ ತಂಡದ ಪ್ಲೇ ಆಪ್ ಹಾದಿ ಕಠಿಣವಾಗಿದೆ. ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ಹಾಗೂ ಆರ್‌ಆರ್ ತಂಡಗಳಿಗೂ ಅನುಕೂಲವಾಗಿದೆ. ಒಟ್ಟಿನಲ್ಲಿ ಎಲ್‌ಎಸ್‌ಜಿ ತಾನೂ ಹೊರ ಹೋಗುವುದರ ಜೊತೆಗೆ ಚೆನ್ನೆöÊ ತಂಡವನ್ನು ಎಳೆದುಕೊಂಡು ಹೋಯಿತೋ ಏನೋ ಎನ್ನುವಂತಾಗಿದೆ. ಅಷ್ಟಕ್ಕೂ ಸಿಎಸ್‌ಕೆ ಪ್ಲೇ ಆಪ್ ಬಾಗಿಲು ಇನ್ನು ಮುಚ್ಚಿಲ್ಲ. ಆದರೆ ನಿನ್ನೆಯ ಸೋಲಿನಿಂದ ಹಾದಿ ಕಠಿಣವಾಗಿದೆ.
ಸ್ಕೋರ್ ವಿವರ
ಚೆನ್ನೆöÊ ಸೂಪರ್ ಕಿಂಗ್ಸ್ ೨೦ ಓವರುಗಳಲ್ಲಿ ೫ ವಿಕೆಟ್‌ಗೆ ೧೮೭
ಕಾರ್ತಿಕ ಶಮಾ ೭೧ (೪೨ ಎಸೆತ, ೬ ಬೌಂಡರಿ, ೫ ಸಿಕ್ಸರ್)
ಶಿವಂ ದುಬೈ ೩೨ (೧೬ ಎಸೆತ, ೩ ಬೌಂಡರಿ, ೨ ಸಿಕ್ಸರ್)
ಆಕಾಶ ಮಹಾರಾಜ ಸಿಂಗ್ ೨೬ ಕ್ಕೆ ೩)
ಲಕ್ನೋ ಸೂಪರ್ ಗೇಂಟ್ಸ್ ೧೬.೪ ಓವರುಗಳಲ್ಲಿ ೩ ವಿಕೆಟ್‌ಗೆ ೧೮೮
ಮಿಚೆಲ್ ಮಾರ್ಷ್ ೯೦ ( ೩೮ ಎಸೆತ, ೯ ಬೌಂಡರಿ, ೭ ಸಿಕ್ಸರ್)
ಜೋಷ್ ಇಂಗ್ಲೀಷ್ ೩೬ (೩೨ ಎಸೆತ, ೩ ಬೌಂಡರಿ, ೧ ಸಿಕ್ಸರ್)
ನಿಕೋಲಸ್ ಪೋರನ್ ೩೨ (೧೭ ಎಸೆತ, ೧ ಬೌಂಡರಿ, ೪ ಸಿಕ್ಸರ್)

