Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

33 ನಿಮಿಷಗಳಲ್ಲಿ 310 ಆಸನಗಳನ್ನು ಮಾಡಿದ 7ನೇ ತರಗತಿ ವಿದ್ಯಾರ್ಥಿನಿ

Advertisement

ಮಡಿಕೇರಿ: ತಾಲ್ಲೂಕಿನ ಮದೆನಾಡು ಗ್ರಾಮದ ಬಿಜಿಎಸ್ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಬಿ.ಕೆ. ಸಿಂಚನಾ ಯೋಗ ದಿನಾಚರಣೆಯಲ್ಲಿ 33 ನಿಮಿಷಗಳಲ್ಲಿ 310 ಆಸನಗಳನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದಳು.

ಮದೆ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಿಂಚನಾ 'ನಮಸ್ಕಾರ ಆಸನದಿಂದ ಹಿಡಿದು ಶವಾಸನ'ದವರೆಗಿನ ಯೋಗಾಸನಗಳನ್ನು ಪ್ರದರ್ಶಿಸಿದಳು.

ಒಂದು ಗಂಟೆಯೊಳಗೆ 300 ಯೋಗಾಸನಗಳನ್ನು ಮಾಡುವ ಗುರಿ ನಿಗದಿಪಡಿಸಿಕೊಳ್ಳಲಾಗಿತ್ತು. ಆದರೆ, ಸಿಂಚನಾ ನಿಗದಿತ ಗುರಿಗಿಂತ ಮೊದಲೇ ಕೇವಲ 33 ನಿಮಿಷಗಳಲ್ಲೇ 310 ಯೋಗಾಸನಗಳನ್ನು ಮಾಡಿದಳು. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST