ಬಳ್ಳಾರಿ:
ಕಂಪ್ಲಿ ಪಟ್ಟಣದಲ್ಲಿ ಸಿಲೆಂಡರ್ ಬ್ಲಾಸ್
ಬ್ಲಾಸ್ ಪರಿಣಾಮ ಸುಟ್ಟು ಕರಕಲಾದ ಮನೆಯಲ್ಲಿನ ಸಾಮಾನುಗಳು
ಮನೆಯ ಮೇಲ್ಚಾವಣಿ ಕಂಪ್ಲೀಟ್ ಸುಟ್ಟು ಹೋಗಿದೆ
ಬಳ್ಳಾರಿ ಜಿಲ್ಲೆ ಕಂಪ್ಲಿ ನಗರದ 4ನೇ ವಾರ್ಡ್ನಲ್ಲಿ ಸಿಲಿಂಡರ್ ಬ್ಲಾಸ್ಟ್ ಘಟನೆ.
ಕಾಂಗ್ರೆಸ್ ಕಾರ್ಯಕರ್ತ ಯಲ್ಲಪ್ಪನ ಮನೆಯಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿದ್ದು
ಸಿಲಿಂಡರ್ ಬ್ಲಾಸ್ಟ್ ಹಿನ್ನೆಲೆಯಲ್ಲಿ ಮನೆಯಲ್ಲಿ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿದೆ
ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಅರಸಹಸ ಪಟ್ಟರು
ಸ್ಥಳಕ್ಕೆ ಕಂಪ್ಲಿ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.


