ಗ್ಲಾಸೋವ್: ಖ್ಯಾತ ವೆಟ್‌ಲಿಫ್ಟರ್ ಸಾಯಿಕೋಮ್ ಮೀರಾಭಾಯಿ ಚಾನು ಅವರು ಇಲ್ಲಿ ಆರಂಭವಾಗಿರುವ ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ಮಹಿಳೆಯರ ೪೮ ಕೆಜಿ ಕೆಟೆಗೆರಿ ವಿಭಾಗದಲ್ಲಿ ದಾಖಲೆಯ ಭಾರತ ಎತ್ತುವ ಮೂಲಕ ಭಾರತದ ಈ ಖ್ಯಾತ ವೇಟ್ ಲಿಫ್ಟರ್ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು.
ಕ್ಲೀನ್ ಹಾಗೂ ಜರ್ಕ ವಿಭಾಗದಲ್ಲಿ ಒಟ್ಟು ೧೯೦ ಕೆಜಿ ಭಾರ ಎತ್ತುವ ಮೂಲಕ ದಾಖಲೆಯೊಂದಿಗೆ ಚಿನ್ನದ ಪದಕ ಪಡೆದು ಭಾರತಕ್ಕೆ ಮೊದಲ ಚಿನ್ನದ ಗೌರವ ತಂದುಕೊಟ್ಟರು.


