Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಂಜಾಬ್ ವಿರುದ್ಧ ಗೆದ್ದ ದೆಹಲಿ ಕ್ಯಾಪಿಟಲ್ಸ್

ಅಕ್ಷರ ಪಡೆಯ ಪ್ಲೇ ಆಫ್ ಆಸೆ ಜೀವಂತ

Advertisement


ಧರ್ಮಶಾಲಾ: ದೆಹಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಮಹತ್ವದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ೩ ವಿಕೆಟ್‌ಗಳಿಂದ ಗೆದ್ದು, ಪ್ಲೇ ಆಪ್ ಹಂತಕ್ಕೆ ಏರುವ ಆಸೆಯನ್ನು ಜೀವಂತವಾಗಿರಿಸಿಕೊAಡಿದೆ.
ದೆಹಲಿ ಕ್ಯಾಪಿಟಲ್ಸ್ ಈ ಗೆಲುವಿನೊಂದಿಗೆ ೧೨ ಪಂದ್ಯಗಳಿAದ ೧೦ ಅಂಕಗಳಿಸಿದೆ.
ಸ್ಕೊರ್ ವಿವರ
ಪಂಜಾಬ್ ಕಿಂಗ್ಸ್ ೨೦ ಓವರುಗಳಲ್ಲಿ ೫ ವಿಕೆಟ್‌ಗೆ ೨೧೦
ಪ್ರಿಯಾಂಶ್ ಆರ್ಯ ೫೯ (೩೬ ಎಸೆತ, ೨ ಬೌಂಡರಿ, ೬ ಸಿಕ್ಸರ್)
ಶ್ರೇಯಸ್ ಅಯ್ಯರ್ (ಅಜೇಯ) ೭೧ (೩೯ ಎಸೆತ, ೫ ಬೌಂಡರಿ, ೩ ಸಿಕ್ಸರ್) ಕೂಪರ್ ಕೊನ್ನೋಲಿ ೩೮ ( ೨೭ ಎಸೆತ, ೩ ಬೌಂಡರಿ, ೨ ಸಿಕ್ಸರ್)
ದೆಹಲಿ ಕ್ಯಾಪಿಟಲ್ಸ್ ೧೯ ಓವರುಗಳಲ್ಲಿ ೭ ವಿಕೆಟ್‌ಗೆ ೨೧೬
ಅಕ್ಷರ ಪಟೇಲ್ ೫೬ ( ೩೦ ಎಸೆತ, ೮ ಬೌಂಡರಿ, ೨ ಸಿಕ್ಸರ್
ಡೆವಿಡ್ ಮಿಲ್ಲರ್ ೫೧ ( ೨೮ ಎಸೆತ, ೩ ಬೌಂಡರಿ, ೪ ಸಿಕ್ಸರ್)
ಮಹಾದೇವ ತಿವಾರಿ ಬ್ಯಾಟಿಂಗ್ ೧೮ (೮ ಎಸೆತ, ೨ ಬೌಂಡರಿ, ೧ ಸಿಕ್ಸರ್)

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST