Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರನ್ ಕೋಟೆ ಕಟ್ಟಿದರೂ ಎಂಐ ಗೆ ಸಿಗದ ಗೆಲುವು

ಮತ್ತೇ ರನ್ ಮಳೆಯಲ್ಲಿ ತೋಯಿಸಿಕೊಂಡ ಪ್ರೇಕ್ಷಕರು

Advertisement

ಮುಂಬೈ: ಶತಾಯ, ಗತಾಯ ಗೆದ್ದು, ಪಂದ್ಯಾವಳಿಯಲ್ಲಿ ಉಳಿದುಕೊಳ್ಳಬೇಕೆಂದು ಎಷ್ಟೇ ಪ್ರಯತ್ನ ಮಾಡಿದರೂ ಮುಂಬೈ ಇಂಡಿಯನ್ಸ್ ಆಸೆ ಈಡೇರಲೇ ಇಲ್ಲ.
 ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ೨೪೩ ರನ್‌ಗಳ ದೊಡ್ಡ ಕೋಟೆ ಕಟ್ಟಿದರೂ, ಸನ್ ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಅಬ್ಬರಕ್ಕೆ ಮುಂಬೈ ಇಂಡಿಯನ್ಸ್ ಕೋಟೆ ಒಡೆದು ಹೋಯಿತು.
 ಎಸ್‌ಆರ್‌ಎಚ್ ೧೮.೪ ಓವರುಗಳಲ್ಲೇ ಗೆಲುವಿನ ಗುರಿ ತಲುಪಿ ಮತ್ತೊಂದು ಅದ್ಭುತ ಮಾಡಿತು. ಇಷ್ಟು ದೊಡ್ಡ ಮೊತ್ತವನ್ನು ಎಸ್‌ಆರ್‌ಎಚ್ ೮ ಎಸೆತಗಳು ಹಾಗೂ ೬ ವಿಕೆಟ್‌ಗಳನ್ನು ಬಾಕಿ ಇಟ್ಟುಕೊಂಡು ಗೆಲುವು ಸಂಪಾದಿಸಿತು.
 ಇದರೊAದಿಗೆ ೯ ಪಂದ್ಯಗಳಿAದ ೧೨ ಅಂಕಗಳಿಸಿರುವ ಎಸ್‌ಆರ್‌ಎಚ್ ಇದೀಗ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಎರಡು ಕಡೆಯಿಂದ ರನ್ ಮಳೆ ಸುರಿದು ಪ್ರೇಕ್ಷಕರು ರನ್ ಮಳೆಯಲ್ಲಿ ತೋಯಿಸಿಕೊಂಡು ಸಂಭ್ರಮಿಸಿದರು. 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST