LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಭಾರತದಲ್ಲೇ ೯೦೦ ಕೋಟಿ ಸಂಗ್ರಹ ದಾಟಿದ ‘ಧುರಂದರ್-೨’

Advertisement
ಸೀನೆಮಾ ರಂಗದಲ್ಲಿ ದಾಖಲೆ ಪುಡಿಗಟ್ಟುತ್ತಿರುವ ಧುರಂದರ್-೨ ದಿ ರೀವೆಂಜ್ ಬಾಲಿವಡ್ ಹಿಂದಿ ಮೂವಿ ಜಗತ್ತಿನಾದ್ಯಂತ ಧೂಳೆಬ್ಬಿಸುತ್ತಿದೆ.
ವಿಶ್ವದೆಲ್ಲೆಡೆ ೧,೫೦೦ ಕೋಟಿ ಸಂಗ್ರಹದತ್ತ ಮುಖಮಾಡಿರುವ ಧುರಂದರ್-೨ ಭಾರತದಲ್ಲಿ ೯೦೦ ಕೋಟಿ ರೂ ಸಂಗ್ರಹಿಸಿದ್ದು, ೧,೦೦೦ ಕೋಟಿ ರೂ ಸಂಗ್ರಹದತ್ತ ದಾಪುಗಾಲು ಇರಿಸಿದೆ.
ಸಿನೆಮಾ ಬಿಡುಗಡೆಗೊಂಡ ಎರಡನೇ ಮಂಗಳವಾರದAದು ೨೭.೭೫ ಕೋಟಿ ಬಾಚಿರುವ ರಣವೀರ್‌ಸಿಂಗ್ ನಟನೆಯ ಮೂವಿ ಪ್ರಸಿದ್ಧಿಯ ಉತ್ತುಂಗ ಏರುತ್ತಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ