ಸುರಪುರ: ತಾಲೂಕಿನ ದೇವಪುರ ಗ್ರಾಮ ಪಂಚಾಯಿತಿಯ ಅರಳಹಳ್ಳಿ ಗ್ರಾಮದಲ್ಲಿ ಸುಮಾರು ವರ್ಷಗಳ ಸಮಸ್ಯೆ ಇದೆ ಅದಕ್ಕೆ ಮಾನ್ಯರೇ ತಾವು ಖುದ್ದಾಗಿ ಬಂದು ವೀಕ್ಷಿಸಿ ಜನಸಾಮಾನ್ಯರಿಗೆ ಎಂದು ಹಾಕಿಸಿದ ಬೋರ್ವೆಲ್ ಗಳನ್ನು ಸ್ವಂತವೆಂದು ವಾದ ಮಾಡುತ್ತಾ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ ಮತ್ತು ಅಲ್ಲಿಯ ಜನರಿಗೆ ಪಂಚಾಯತ್ ಅಧಿಕಾರಿಗಳು ಯಾವುದೇ ತರಹದ ಕಿವಿ ಒಳಗಡೆ ಹಾಕಿಕೊಳ್ಳದೆ .
ನೀರಿನ ಸಮಸ್ಯೆ ಬಗೆಹರಿಸುತ್ತಿಲ್ಲ ಅಲ್ಲಿಯ ಆ ಊರಿನ ಗ್ರಾಮಸ್ಥರು ಬೋರ್ವೆಲ್ ಗಳು ಎರಡು ಮೂರು ಇವೆಯಾದರೂ ಗ್ರಾಮದ ಗ್ರಾಮಸ್ಥರು ನಮಗೆ ನಮ್ಮದು ಎಂದು ಅವರ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಪಿ ಡಿ ಒ ಅವರಿಗೆ ಮನವಿ ಮುಖಾಂತರ ಗ್ರಾಮದ ಗ್ರಾಮಸ್ಥರು ಹೇಳಿದರು.
ವರದಿ: ಶೇಕಪ್ಪ ಮಾದರ


