ಡರ್ಬಾನ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ದ. ಆಪ್ರಿಕಾ ವಿರುದ್ಧ ಇಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದ 3 ನೇ ದಿನದ ಅಂತ್ಯಕ್ಕೆ ಮೊದಲ ಇನ್ನಿಂಗ್ಸ್ ನ 103 ರನ್ ಗಳ ಮುನ್ನಡೆ ಸೇರಿ ಒಟ್ಟಾರೆ 139 ರನ್ ಗಳ ಲೀಡ್ ಪಡೆದಿದೆ.
ಇಲ್ಲಿನ ಕಿಂಗ್ಸ್ ಮಿಡ್ ಮೈದಾನದಲ್ಲಿ 3 ನೇ ದಿನದ ಆಟ ಮುಗಿದಾಗ ಆಸ್ಟ್ರೇಲಿಯಾ ತಂಡವು ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ ವಿಕೆಟ್ ನಸ್ಟವಿಲದೇ 33 ರನ್ ಗಳಿಸಿತ್ತು.
ಸ್ಕೊರ್ ವಿವರ
ಆಸ್ಟ್ರೇಲಿಯಾ 390 ಹಾಗೂ ವಿಕೆಟ್ ನಸ್ಟವಿಲದೇ 33
ದ. ಆಪ್ರಿಕಾ 284


