ಕಾರಾರಾ(ಆಸ್ಟ್ರೇಲಿಯಾ): ಇಂಗ್ಲೆಂಡ್ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆದ 2 ನೇ ಟಿ-20 ಪಂದ್ಯವನ್ನು 8 ವಿಕೆಟ್ ಗಳಿಂದ ಸುಲಭವಾಗಿ ಗೆದ್ದುಕೊಂಡಿದೆ.
ಇದರಿಂದ ಎರಡು ತಂಡಗಳ ನಡುವೆ ನಡೆಯುತ್ತಿರುವ 5 ಪಂದ್ಯಗಳ ಸರಣಿ ಇದೀಗ 1-1 ರಿಂದ ಸಮ ಸ್ಥಿತಿಗೆ ಬಂದಿದೆ.
ಸ್ಕೊರ್ ವಿವರ
ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 8 ವಿಕೆಟ್ ಗೆ 184
ಇಂಗ್ಲೆಂಡ್ 13.1 ಓವರ್ ಗಳಲ್ಲಿ 2 ವಿಕೆಟ್ ಗೆ 188
ಎ. ಡೊನಾಲ್ಡ್ 85 ( 32 ಎಸೆತ, 4 ಬಾಂಡ್ರಿ, 9 ಸಿಕ್ಸರ್)


