ದೋಹಾ: ವಿಶ್ವ ಕ್ರಿಕೆಟ್ ನ ಹೊಸ ಸೂಪರ್ ಸ್ಟಾರ್ ಆಟಗಾರ ವೈಭವ್ ಸೂರ್ಯವಂಸಿ ಇಂದು ಮತ್ತೊಮ್ಮೆ ಕ್ರಿಕೆಟ್ ನ ದಾಖಲೆಗಳನ್ನು ಫುಡಿಗಟ್ಟಿದರು.
ಇಂದಿಲ್ಲಿ ಯುನೈಟೆಡ್ ಆರಬ್ ಎಮಿರೆಟ್ಸ್ ವಿರುದ್ಧ ನಡೆದ ರೈಸಿಂಗ್ ಸ್ಟಾರ್ಸ್ ಏಸಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ 53 ಎಸೆತಗಳಲ್ಲಿ ಡಬಲ್ ಸೆಂಚುರಿ ದ್ವಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದರು. ಒಟ್ಟು 54 ಎಸೆತಗಳಲ್ಲಿ 28 ಸಿಕ್ಸರ್ 7 ಬೌಂಡ್ರಿ ಗಳ ನೆರವಿನಿಂದ 204 ರನ್ ಗಳಿಸಿದರು.


