ವೆಲ್ಲಿಂಗಟನ್: ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಇಂದಿಲ್ಲಿ ಡ್ರಾದಲ್ಲಿ ಅಂತ್ಯವಾಯಿತು.
ಕೊನೆಯ ದಿನ 8 ವಿಕೆಟ್ ಕಬಳಿಸುವ ಭಾರತದ ಗುರಿಗೆ ಕಿವೀಸ್ ಬ್ಯಾಟಿಂಗ್ ದಾಂಡಿಗರು ಅಡ್ಡಿಯಾದರು.
ಸ್ಕೊರ್ ವಿವರ
ಕಿವೀಸ್ 368 ಹಾಗೂ 5 ವಿಕೆಟ್ ಗೆ 239
ಭಾರತ 9 ವಿಕೆಟ್ ಗೆ 720 ಡಿಕ್ಲೇರ್


